Home Uncategorized ತಾತನಾದ ಬಸವರಾಜ ಬೊಮ್ಮಾಯಿ: ಮಾಜಿ ಸಿಎಂ ಮನೆಯಲ್ಲಿ ಸಂಭ್ರಮ

ತಾತನಾದ ಬಸವರಾಜ ಬೊಮ್ಮಾಯಿ: ಮಾಜಿ ಸಿಎಂ ಮನೆಯಲ್ಲಿ ಸಂಭ್ರಮ

8
0
Advertisement
bengaluru

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ.  ಹೀಗಾಗಿ ಬೊಮ್ಮಾಯಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ.  ಹೀಗಾಗಿ ಬೊಮ್ಮಾಯಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ದಂಪತಿಗೆ ಗಂಡು ಮಗು ಜನನವಾಗಿದೆ. ಈ ವಿಚಾರವನ್ನು ಉದ್ಯಮಿಭರತ್ ಬೊಮ್ಮಾಯಿ ಅವರು ತಮ್ಮ ಟ್ವೀಟ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ಫೋಟೋಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಭಿನಂದನೆ ತಿಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮೊಮ್ಮಗನನ್ನು ಕಂಡ ಸಂತಸದಲ್ಲಿದ್ದಾರೆ.
Congratulations… https://t.co/q3J7s7rYmZ— Basavaraj S Bommai (@BSBommai) July 10, 2023


bengaluru

LEAVE A REPLY

Please enter your comment!
Please enter your name here