ಆಕಸ್ಮಿಕ ಅಗ್ನಿ ಅವಘಡಗಳು ಎಂದು ಇಂತಹ ಘಟನೆಗಳೇ ಎನ್ನಬಹುದು. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ನ್ನು ದ್ವಿಚಕ್ರ ವಾಹನಕ್ಕೆ ತುಂಬಿಸುತ್ತಿದ್ದ ವೇಳೆ ಬೆಂಕಿ ಹತ್ತಿ ಉರಿದು ಸ್ಫೋಟಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು: ಆಕಸ್ಮಿಕ ಅಗ್ನಿ ಅವಘಡಗಳು ಎಂದು ಇಂತಹ ಘಟನೆಗಳೇ ಎನ್ನಬಹುದು. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ನ್ನು ದ್ವಿಚಕ್ರ ವಾಹನಕ್ಕೆ ತುಂಬಿಸುತ್ತಿದ್ದ ವೇಳೆ ಬೆಂಕಿ ಹತ್ತಿ ಉರಿದು ಸ್ಫೋಟಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.
ದುರ್ಘಟನೆಯಲ್ಲಿ 18 ವರ್ಷದ ಭವ್ಯ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟರೆ 46 ವರ್ಷದ ರತ್ನಮ್ಮ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆಯಲ್ಲಿ ಪೆಟ್ರೋಲ್ ತುಂಬಿಸಿಕೊಂಡಿದ್ದ ಬೈಕ್ ಸಂಪೂರ್ಣ ಸುಟ್ಟುಹೋಗಿದೆ.@XpressBengaluru ಆಕಸ್ಮಿಕ ಅಗ್ನಿ ಅವಘಡಗಳು ಎಂದು ಇಂತಹ ಘಟನೆಗಳೇ ಎನ್ನಬಹುದು. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ನ್ನು ದ್ವಿಚಕ್ರ ವಾಹನಕ್ಕೆ ತುಂಬಿಸುತ್ತಿದ್ದ ವೇಳೆ ಬೆಂಕಿ ಹತ್ತಿ ಉರಿದು ಸ್ಫೋಟಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. pic.twitter.com/Fudm6EpL4r— kannadaprabha (@KannadaPrabha) May 20, 2023