ಪ್ರಾಸ ಪದಗಳನ್ನು ಜೋಡಿಸಿ ಸಿನಿಮಾ ವಿಮರ್ಶೆ ಮಾಡುವ ನವಾಜ್ (Nawaz) ಅವರು ‘ರೇಮೊ’ ಚಿತ್ರ ವೀಕ್ಷಿಸಿದ್ದಾರೆ. ಪಕ್ಕದಲ್ಲಿ ಸ್ನೇಹಿತನನ್ನು ನಿಲ್ಲಿಸಿಕೊಂಡು, ‘ಜೋರಾಗು ಕೆಮ್ಮೋ.. ಈ ಸಿನಿಮಾ ರೇಮೊ’ ಎಂದು ಅವರು ತಮ್ಮದೇ ಶೈಲಿಯಲ್ಲಿ ವಿಮರ್ಶೆ (Nawaz Review) ಶುರುಮಾಡಿದ್ದಾರೆ. ಅವರಿಗೆ ಈ ಚಿತ್ರ ತುಂಬ ಇಷ್ಟ ಆಗಿದೆ. ಲವ್ ಸ್ಟೋರಿ, ತಂದೆ ಸೆಂಟಿಮೆಂಟ್ ದೃಶ್ಯಗಳು ಚೆನ್ನಾಗಿವೆ ಎಂದು ನವಾಜ್ ಹೇಳಿದ್ದಾರೆ. ‘ರೇಮೊ’ (Raymo) ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನ ಮಾಡಿದ್ದು, ಆಶಿಕಾ ರಂಗನಾಥ್ ಮತ್ತು ಇಶಾನ್ ಜೋಡಿಯಾಗಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.