Home ಅಪರಾಧ ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಕಾರಗೃಹದಿಂದ ಶ್ರೀಕಿ ಬಿಡುಗಡೆ

ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಕಾರಗೃಹದಿಂದ ಶ್ರೀಕಿ ಬಿಡುಗಡೆ

19
0
bengaluru

ಪೊಲೀಸರು ಬಿಟ್ ಕಾಯಿನ್ ಬಗ್ಗೆ ಹೇಳುತ್ತಿರುವುದೆಲ್ಲ ಸುಳ್ಳು; ಶ್ರೀಕಿ

ಬೆಂಗಳೂರು:

ಬಿಟ್ ಕಾಯಿನ್ ಪ್ರಕರಣದ ಕುರಿತಂತೆ ಪೊಲೀಸರು ಹೇಳುತ್ತಿರುವುದೆಲ್ಲ ಬೋಗಸ್. ಅವರು ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ಕೋಟಿಕೋಟಿ ಹಣ ಸೀಜ್ ಆದ ಬಗ್ಗೆ ನನಗೆ ಗೊತ್ತಿಲ್ಲ ಎಂದು ವಿಷ್ಣುಭಟ್ ಜೊತೆ ಬಂಧಿತನಾಗಿದ್ದ ಶ್ರೀಕಿ ಹೇಳಿದ್ದಾನೆ.

ಇಂದು ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಕಾರಗೃಹದಿಂದ ಶ್ರೀಕಿ ಬಿಡುಗಡೆ ಹೊಂದಿದ್ದಾನೆ. ಈ ನಂತರ ಆತ ಮಾಧ್ಯಮದವರೊಂದಿಗೆ ಮಾತನಾಡಿದ್ದಾನೆ. ಪ್ರಕರಣ ನ್ಯಾಯಾಲಯದಲ್ಲಿದೆ ಎಂದ ಆತ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸದೇ ಆಟೋ ಹತ್ತಿ ಹೆಬ್ಬಾಳದ ಕಡೆಗೆ ಹೊರಟ್ಟಿದ್ದಾನೆ.

Also Read: Bitcoin scandal kingpin Sriki released on bail, says allegations ‘bogus’

LEAVE A REPLY

Please enter your comment!
Please enter your name here