Home ರಾಜಕೀಯ Rajya Sabha Election: BJP’s Narayan Krishnasa Bhandage gets ticket from Karnataka| ರಾಜ್ಯಸಭಾ...

Rajya Sabha Election: BJP’s Narayan Krishnasa Bhandage gets ticket from Karnataka| ರಾಜ್ಯಸಭಾ ಚುನಾವಣೆ: ಕರ್ನಾಟಕದಿಂದ ಬಿಜೆಪಿಯ ನಾರಾಯಣ ಕೃಷ್ಣಸಾ ಭಾಂಡಗೆಗೆ ಟಿಕೆಟ್

182
0
BJP's Narayan Krishnasa Bhandage gets ticket from Karnataka

ಹೊಸದಿಲ್ಲಿ:

ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡಯಾಗಿದ್ದು, ಕರ್ನಾಟಕದಿಂದ ನಾರಾಯಣ ಕೃಷ್ಣಸಾ ಭಾಂಡಗೆಗೆ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.

ಫೆಬ್ರವರಿ 27 ರಂದು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ ಫೆಬ್ರವರಿ 15, 2024 ಆಗಿದ್ದು, ನಾಮಪತ್ರಗಳ ಪರಿಶೀಲನೆಯು ಫೆಬ್ರವರಿ 16 ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು 20 ಫೆಬ್ರವರಿ 2024 ಆಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

  1. ಧರ್ಮಶೀಲಾ ಗುಪ್ತಾ: ಬಿಹಾರ
  2. ಭೀಮ್ ಸಿಂಗ್: ಬಿಹಾರ
  3. ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ
  4. ಸುಭಾಷ್ ಬರಲಾ: ಹರಿಯಾಣ
  5. ನಾರಾಯಾಣ ಕೃಷ್ಣಸಾ ಭಾಂಡಗೆ: ಕರ್ನಾಟಕ
  6. ಆರ್‌ಪಿಎನ್ ಸಿಂಗ್: ಉತ್ತರ ಪ್ರದೇಶ
  7. ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ
  8. ಚೌಧರಿ ತೇಜ್ವೀರ್ ಸಿಂಗ್: ಉತ್ತರ ಪ್ರದೇಶ
  9. ಸಾಧನಾ ಸಿಂಗ್: ಉತ್ತರ ಪ್ರದೇಶ
  10. ಅಮರಪಾಲ್ ಮೌರ್ಯ: ಉತ್ತರ ಪ್ರದೇಶ
  11. ಸಂಗೀತಾ ಬಲ್ವಂತ್: ಉತ್ತರ ಪ್ರದೇಶ
  12. ನವೀನ್ ಜೈನ್: ಉತ್ತರ ಪ್ರದೇಶ
  13. ಮಹೇಂದ್ರ ಭಟ್: ಉತ್ತರಾಖಂಡ
  14. ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

LEAVE A REPLY

Please enter your comment!
Please enter your name here