ಹುಬ್ಬಳ್ಳಿ: ಶ್ರೀ ಆರ್ಯನ್ ಪಬ್ಲಿಕ್ ಸ್ಕೂಲ್ ಹುಬ್ಬಳ್ಳಿ ಪರೀವೀಕ್ಷನೆಗಾಗಿ ಭಾರತ ಸರ್ಕಾರದ ಬುಡಕಟ್ಟು ಸಚಿವಾಲಯದ ಕಾರ್ಯದರ್ಶಿ ಅಭಿನವ್ ಜಿ ಪ್ರಕಾಶ್ ಆರ್ಯನ್ ಸ್ಕೂಲ್ ಕಚೇರಿಗಳಿಗೆ ಗುರುವಾರ ಭೇಟಿನೀಡಿದರು.
ಕೈಗಾರಿಕೋದ್ಯಮಿ ಮತ್ತು ಶಾಲಾ ಅಧ್ಯಕ್ಷರಾದ ರಮೇಶ್ ಬಫ್ನಾ, ಕಾರ್ಯದರ್ಶಿ ಸಂದೀಪ್ ಮೆಹ್ತಾ, ಸಂಚಾಲಕ ರಾಕೇಶ ಜೈನ್, ಪ್ರಾಧ್ಯಾಪಕಿ ಸಿರಿಶಾ, ಬಿಜೆಪಿ ಹುಬ್ಬಳ್ಳಿ ಧಾರವಾಡ ಕೇಂದ್ರ ವಲಯ ಉಪಾಧ್ಯಕ್ಷ ಅಭಿಷೇಕ್ ಮೆಹ್ತಾ ಮೊದಲಾದವರಿದ್ದರು
The post ಅಭಿನವ್ ಜಿ ಪ್ರಕಾಶ್ ಆರ್ಯನ್ ಸ್ಕೂಲ್ ಕಚೇರಿಗಳಿಗೆ ಭೇಟಿ appeared first on Ain Live News.