Home Uncategorized ಅಮೆರಿಕ ಗುರುದ್ವಾರದ ಹೊರಗೆ ಸಿಖ್ ಗಾಯಕನ ಹತ್ಯೆ

ಅಮೆರಿಕ ಗುರುದ್ವಾರದ ಹೊರಗೆ ಸಿಖ್ ಗಾಯಕನ ಹತ್ಯೆ

35
0

ಅಮೆರಿಕ : ಅಮೆರಿಕದ ಅಲಬಮಾ ರಾಜ್ಯದ ಸೆಲ್ಮಾ ಎಂಬಲ್ಲಿ ಗುರುದ್ವಾರದ ಹೊರಗೆ ಸಿಖ್ ಕೀರ್ತನಗಾರರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಇದು ಶಂಕಿತ ದ್ವೇಷಾಪರಾಧ ಪ್ರಕರಣವಾಗಿದೆ.

ಗೋಲ್ಡಿ ಎಂದು ಪ್ರಖ್ಯಾತರಾಗಿದ್ದ ರಾಜ್ ಸಿಂಗ್ (29) ಮೂಲತಃ ಉತ್ತರಪ್ರದೇಶದ ಬಿಜ್ನೋರ್ ನ ತಂಡಾ ಸಹುವಾಲಾ ಗ್ರಾಮದವರಾಗಿದ್ದು, ಅಮೆರಿಕದಲ್ಲಿ ಸಿಖ್ ಕೀರ್ತನೆಗಾರರ ತಂಡದಲ್ಲಿ ಒಂದೂವರೆ ವರ್ಷದಿಂದ ವಾಸವಿದ್ದರು. ಗುರುದ್ವಾರದ ಹೊರಗೆ ನಿಂತಿದ್ದ ಅವರ ಹೊಟ್ಟೆಗೆ ಗುಂಡು ಹಾರಿಸಲಾಗಿತ್ತು.

LEAVE A REPLY

Please enter your comment!
Please enter your name here