Home ರಾಜಕೀಯ ಆರ್ ಆರ್ ನಗರ 14 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 34,517 ಮತಗಳ ಮುನ್ನಡೆ

ಆರ್ ಆರ್ ನಗರ 14 ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 34,517 ಮತಗಳ ಮುನ್ನಡೆ

47
0

ಕಾಂಗ್ರೆಸ್, ಜೆಡಿಎಸ್ ಹೀನಾಯ ಹಿನ್ನಡೆ

ಬೆಂಗಳೂರು:

ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಕ್ರಮವಾಗಿ 14 ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ – 34,517 ಮತಗಳ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ 73932 ಮತಗಳನ್ನು,ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 39,415ಮತಗಳನ್ನು,ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 4660 ಮತಗಳನ್ನು ಪಡೆದಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನ ಸಭಾ ಉಪ ಚುನಾವಣೆ 14ನೇ ನೇ ಸುತ್ತಿನಲ್ಲಿ ಮುನಿರತ್ನಾ 4448 ಮತಗಳನ್ನು,13ನೇ ಸುತ್ತಿನಲ್ಲಿ 4781 ಮತಗಳನ್ನು,12ನೇ ಸುತ್ತಿನಲ್ಲಿ 4184 ಮತಗಳನ್ನು11 ಸುತ್ತಿನಲ್ಲಿ 5416 ಮತಗಳನ್ನು ಪಡೆದಿದ್ದಾರೆ.ಅಂತೆಯೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 14ನೇ ಸುತ್ತಿನಲ್ಲಿ 3116 ಮತಗಳನ್ನು 13ನೇ ಸುತ್ತಿನಲ್ಲಿ 2772 ಮತಗಳನ್ನು,12ನೇ ಸುತ್ತಿನಲ್ಲಿ 2621ಮತಗಳನ್ನು 11ನೇ ಸುತ್ತಿನಲ್ಲಿ 2983 ಮತಗಳನ್ನು 10 ಸುತ್ತಿನಲ್ಲಿ 2762, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 14ನೇ ಸುತ್ತಿನಲ್ಲಿ 754 ಮತಗಳನ್ನು 13ನೇ ಸುತ್ತಿನಲ್ಲಿ 570 ಮತಗಳನ್ನು,12ನೇ ಸುತ್ತಿನಲ್ಲಿ 699 ಮತಗಳನ್ನು 11ನೇ ಸುತ್ತಿನಲ್ಲಿ 381 ಮತಗಳನ್ನು 10ನೇ ಸುತ್ತಿನಲ್ಲಿ 394 ಹಾಗೂ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here