ಹೊಸದಿಲ್ಲಿ: ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದಲ್ಲಿ ಉಕ್ರೇನ್ ಗಡಿ ಸಮೀಪ ಪತನಗೊಂಡಿದೆ ಎಂದು ವರದಿಯಾಗಿದೆ.
ವಿಮಾನವು ನೇರವಾಗಿ ವಸತಿ ಪ್ರದೇಶದ ಸಮೀಪ ಪತನಗೊಂಡು ಹೊತ್ತಿ ಉರಿಯುತ್ತಿರುವುದು ವೀಡಿಯೋವೊಂದರಲ್ಲಿ ಕಾಣಿಸುತ್ತಿದೆ.
Video | Russian Military Plane Carrying 65 Ukrainian Prisoners Of War Crashes
Read More: https://t.co/87kc55f1PP pic.twitter.com/8gFgajhX5C
— NDTV (@ndtv) January 24, 2024