ಏಕದಿನ ವಿಶ್ವಕಪ್ ಟೂರ್ನಿಯ 3ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್, ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆ ಮುರಿದರು. ಏಕದಿನ ವಿಶ್ವಕಪ್ನಲ್ಲಿ ವೇಗದ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು.
ಏಕದಿನ ಸ್ವರೂಪದಲ್ಲಿ ಅತಿ ವೇಗದ 6ನೇ ಶತಕ ಸಿಡಿಸಿದ ಆಟಗಾರರು
*23 ಇನಿಂಗ್ಸ್ – ಡಾವಿಡ್ ಮಲಾನ್- ಇಂಗ್ಲೆಂಡ್
* 27 ಇನಿಂಗ್ಸ್- ಇಮಾಮ್ ಉಲ್ ಹಕ್ – ಪಾಕಿಸ್ತಾನ
* 29 ಇನಿಂಗ್ಸ್- ಉಪಲ್ ತರಂಗ- ಶ್ರೀಲಂಕಾ
* 32 ಇನಿಂಗ್ಸ್- ಬಾಬರ್ ಆಝಮ್- ಪಾಕಿಸ್ತಾನ
* 34 ಇನಿಂಗ್ಸ್- ಆಶೀಮ್ ಆಮ್ಲಾ- ದಕ್ಷಿಣ ಆಫ್ರಿಕಾ
* 35 ಇನಿಂಗ್ಸ್- ಶುಭಮನ್ ಗಿಲ್- ಭಾರತ
The post ಏಕದಿನ ಸ್ವರೂಪದಲ್ಲಿ ಅತಿ ವೇಗದ 6ನೇ ಶತಕ ಸಿಡಿಸಿದ ಆಟಗಾರರು appeared first on Ain Live News.