Home Uncategorized ಕನಿಷ್ಠ ವೇತನ ನೀಡದ ಹಿನ್ನೆಲೆ: ಬಿಸಿಯೂಟ ನೌಕರರಿಂದ ಅನಿರ್ಧಿಷ್ಟ ಧರಣಿ

ಕನಿಷ್ಠ ವೇತನ ನೀಡದ ಹಿನ್ನೆಲೆ: ಬಿಸಿಯೂಟ ನೌಕರರಿಂದ ಅನಿರ್ಧಿಷ್ಟ ಧರಣಿ

5
0

ಬೆಂಗಳೂರು: ಬಿಸಿಯೂಟ ನೌಕರರಿಂದ  ಬೆಂಗಳೂರು ಚಲೋ ನಡೆಯಲಿದೆ. ಫ್ರೀಡಮ್ ಪಾರ್ಕ್‍ನಲ್ಲಿ ಅನಿರ್ಧಿಷ್ಟ ಧರಣಿ ನಡೆಸಲಾಗುತ್ತೆ ಎಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಅಧ್ಯಕ್ಷ ಪ್ರಭುದೇವ್ ಯಳಸಂಗಿ ಹೇಳಿದ್ದಾರೆ.

Siddu Va HDK: ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ: ಸಿಎಂ ಸಿದ್ದರಾಮಯ್ಯ ಗರಂ

ಅನಿರ್ಧಿಷ್ಟ ಧರಣಿಯಲ್ಲಿ ಜಿಲ್ಲೆಯಿಂದ ಸುಮಾರು 150 ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಿಸಿಯೂಟ ತಯಾರಕರು ಪಾಲ್ಗೊಳ್ಳುವರು ಎಂದರು.

ರಾಜ್ಯದಲ್ಲಿ ಸುಮಾರು 18000ಕ್ಕಿಂತ ಹೆಚ್ಚು ಜನ ಬಿಸಿಯೂಟ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಅವರಿಗೆ ಕನಿಷ್ಠ ವೇತನವನ್ನು ಇಲ್ಲಿಯವರೆಗಿನ ಸರ್ಕಾರಗಳು ನೀಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು ಕನಿಷ್ಠ ವೇತನದ ಕುರಿತು ಆರನೇ ಗ್ಯಾರಂಟಿ ಘೋಷಿಸಿದ್ದರು.

The post ಕನಿಷ್ಠ ವೇತನ ನೀಡದ ಹಿನ್ನೆಲೆ: ಬಿಸಿಯೂಟ ನೌಕರರಿಂದ ಅನಿರ್ಧಿಷ್ಟ ಧರಣಿ appeared first on Ain Live News.

LEAVE A REPLY

Please enter your comment!
Please enter your name here