Home Uncategorized ಕಲಿಕಾ ಕ್ಷೇತ್ರ ಭೇಟಿ ನೀಡಿದ ಮಂಗಲ ಗ್ರಾಮ ಪಂಚಾಯತಿ

ಕಲಿಕಾ ಕ್ಷೇತ್ರ ಭೇಟಿ ನೀಡಿದ ಮಂಗಲ ಗ್ರಾಮ ಪಂಚಾಯತಿ

50
0

ಹುಬ್ಬಳ್ಳಿ: ಮಂಗಲ ಗ್ರಾಮ ಪಂಚಾಯತಿ ಸದಸ್ಯರು ಸಿಬ್ಬಂದಿ ವರ್ಗ ರೊಟ್ಟಿಗವಾಡ ಗ್ರಾಮ ಪಂಚಾಯತಿ ಬೇಟಿ ನೀಡಿದ್ದರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯತಿಯವರು
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೂಟ್ಟಿಗವಾಡ ಗ್ರಾಮ ಪಂಚಾಯಿತಿಗೆ ಮಂಗಲ ಗ್ರಾಮ ಪಂಚಾಯತಿ ಅವರನ್ನು ಹುಗುಚ್ಛ ನೀಡುವುದರ ಮೂಲಕ ಸ್ವಾಗತ ಬರಮಾಡಿಕೊಂಡರು.

ಮಂಗಲ ಗ್ರಾಮ ಪಂಚಾಯತಿಯವರು ರೊಟ್ಟಿಗವಾಡ ಗ್ರಾಮ ಪಂಚಾಯತಿಗೆ ನೀವು ಬಂದಿದಕ್ಕೆ ನಮಗೆ ಬಹಳ ಸಂತೋಷ ವಾಗಿದೆ ಎಂದರು ಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷರು ಉಮಾ ಟಿ ಉಪಾಧ್ಯಕ್ಷರು ಪ್ರಮೀಳಾ ಹಾಗೂ ಸರ್ವ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದೊರೆಯ ಸಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಎಲ್ಲರನ್ನು ಬರಮಾಡಿಕೊಂಡರು.

ಸರಕಾರದ ಆದೇಶದ ಮೇರೆಗೆ ‌ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಅಮೃತ ಸರೋವರದ ಕೆರೆ ಹೂಳು ಎತ್ತುವುದು ಮತ್ತು ಮೆಟ್ಲಿಂಗ್ ರಸ್ತೆ ಕಾಮಗಾರಿಗಳನ್ನು ಶಾಲಾ ಕೊಠಡಿಗೆ ನೋಡಿದ್ದರು ಗಣತ್ಯಾಜ ವಿಲೇವಾರಿ ಘಟಕದ ಕಸದ ಸಂಗ್ರಹಣೆ ತೊಟ್ಟಿ ಅಂಗನವಾಡಿ ವೀಕ್ಷಣೆ ಮಾಡಿದ್ದರು ಹಾಗೂ ಸರಕಾರಿ ಫ್ರೌಢ ಶಾಲೆಯ ಶೌಚಾಲಯಗಳನ್ನು,

ಮತ್ತು ಶಾಲಾ ಮಕ್ಕಳಿಗೆ ಸರಕಾರದ ಯೋಜನೆ ಶು ವಿವರಿಸಿದ್ದರು ಸರಕಾರಿ ಸ್ಕೂಲಿಗೆ ಭೇಟಿ ನೀಡಿ ಶಾಲೆಯ ಮುದ್ದು ಮಕ್ಕಳು ಗ್ರಾಮ ಪಂಚಾಯತಿ ಅವರನ್ನು ಹುಗುಚ್ಛ ಹಾಕಿವುದರ ಮೊಲಕ ಶಾಲೆಯ ಕೊಠಡೆಯನ್ನು ನೋಡಿ ಶಾಲೆಯ ಶಿಕ್ಷಕರು ಮಂಗಲ ಗ್ರಾಮ ಪಂಚಾಯತಿ ಯವರಿಗೆ ಸನ್ಮಾನ ಜೊತೆ ಮಾತನಾಡಿ ಸನ್ಮಾನ ಮಾಡಿ ಸ್ವೀಕರಿಸಿದ್ದರು ವಿವಿಧ ಕಾಮಗಾರಿಗಳನ್ನು ನೋಡಿ ಸಂತೋಷ ಪಟ್ಟರು.

The post ಕಲಿಕಾ ಕ್ಷೇತ್ರ ಭೇಟಿ ನೀಡಿದ ಮಂಗಲ ಗ್ರಾಮ ಪಂಚಾಯತಿ appeared first on Ain Live News.

LEAVE A REPLY

Please enter your comment!
Please enter your name here