ಕಾರವಾರ: ರಾತ್ರಿ ಸಮಯ ತನ್ನ ಪಾಡಿಗೆ ತಾನು ರಸ್ತೆ ನಿರಾತಂಕದಿಂದ ತೆವಳುತ್ತಾ ರಸ್ತೆ ದಾಟುತ್ತಿದ್ದ ಹೆಬ್ಬಾವೊಂದು (python) ದಾರಿಹೋಕರ ಮೊಬೈಲ್ ಫೋನ್ ಗಳಲ್ಲಿ ಸೆರೆಯಾಗಿದೆ. ಕಾರವಾರ (Karwar) ನಗರದ ಸೋನಾರವಾಡದಲ್ಲಿರುವ ಕರ್ನಾಟಕ ವನ್ (Karnataka One) ಕಚೇರಿಯ ಬಳಿಯ ರಸ್ತೆಯಲ್ಲಿ ತೆವಳುತ್ತಿದ್ದ ಅದರ ಗಾತ್ರ ಕಂಡು ಗಾಬರಿಗೊಂಡಿದ್ದು ನಿಜವಾದರೂ ನಿರುಪದ್ರವಿ ಜೀವಿ ರಸ್ತೆಯ ಮತ್ತೊಂದು ಭಾಗಕ್ಕೆ ಸರಿದು ಹೋಗುವಾಗ ತಮ್ಮ ಮೊಬೈಲ್ ಗಳಲ್ಲಿ ಅದನ್ನು ಚಿತ್ರೀಕರಿಸಿಕೊಂಡಿದ್ದರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
