Home Uncategorized ಕಾರ್ಕಳ: ಸಾಲದ ಚಿಂತೆ, ಯುವಕ ಆತ್ಮಹತ್ಯೆ

ಕಾರ್ಕಳ: ಸಾಲದ ಚಿಂತೆ, ಯುವಕ ಆತ್ಮಹತ್ಯೆ

27
0

ಕಾರ್ಕಳ: ವ್ಯವಹಾರಕ್ಕೆ ಸಂಬಂಧಿಸಿ ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣದಿಂದ ಮನನೊಂದು ನಿಟ್ಟೆ ಗ್ರಾಮದ ಬೆರದೊಟ್ಟು ಗರಡಿ ರಸ್ತೆಯ ನಿವಾಸಿ ಈಶ್ವರ ಇವರ ಮಗ ರಂಜಿತ್ (24) ನಿನ್ನೆ ರಾತ್ರಿ 9ಗಂಟೆಯಿಂದ ಇಂದು ಮುಂಜಾನೆ 6ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here