Home ಕರ್ನಾಟಕ ಜಾಗತಿಕ ಸೈಬರ್ ಕ್ರೈಮ್ ಸೂಚ್ಯಂಕ | ರಶ್ಯಕ್ಕೆ ಅಗ್ರಸ್ಥಾನ, ಭಾರತಕ್ಕೆ 10ನೇ ಸ್ಥಾನ

ಜಾಗತಿಕ ಸೈಬರ್ ಕ್ರೈಮ್ ಸೂಚ್ಯಂಕ | ರಶ್ಯಕ್ಕೆ ಅಗ್ರಸ್ಥಾನ, ಭಾರತಕ್ಕೆ 10ನೇ ಸ್ಥಾನ

33
0

ನ್ಯೂಯಾರ್ಕ್: ಜಾಗತಿಕ ಸೈಬರ್ ಅಪರಾಧ ಬೆದರಿಕೆ ಸೂಚ್ಯಾಂಕ ಪಟ್ಟಿಯಲ್ಲಿ ರಶ್ಯ ಅಗ್ರಸ್ಥಾನ ಪಡೆದಿದ್ದು ಆ ಬಳಿಕದ ಸ್ಥಾನದಲ್ಲಿ ಉಕ್ರೇನ್ ಮತ್ತು ಚೀನಾ ದೇಶಗಳಿವೆ. ಇದು ಸೈಬರ್ ಅಪರಾಧಿಗಳ ಕೇಂದ್ರೀಕೃತ ಮೂಲಗಳನ್ನು ತೋರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣ ಹೆಚ್ಚುತ್ತಿರುವುದರಿಂದ ಭಾರತ 10ನೇ ಸ್ಥಾನ ಪಡೆದಿದೆ. `ಪಿಎಲ್‍ಒಎಸ್ ಒನ್’ ಪತ್ರಿಕೆಯಲ್ಲಿ ಪ್ರಕಟವಾದ ಸೂಚ್ಯಂಕವು ಸೈಬರ್ ಕ್ರೈಮ್ ಕೃತ್ಯಗಳ `ಹಾಟ್‍ಸ್ಪಾಟ್’ ಅನ್ನು ಗುರುತಿಸಲು ತಜ್ಞರು ನಡೆಸಿದ ಸಮೀಕ್ಷೆಯನ್ನು ಆಧರಿಸಿದೆ. ಪಟ್ಟಿಯಲ್ಲಿ ಅಮೆರಿಕ, ನೈಜೀರಿಯಾ, ರೊಮಾನಿಯಾ, ಉ.ಕೊರಿಯಾ, ಬ್ರಿಟನ್, ಬ್ರೆಝಿಲ್ ಮತ್ತು ಭಾರತ 4ರಿಂದ 19ರವರೆಗಿನ ಸ್ಥಾನ ಪಡೆದಿದೆ.

LEAVE A REPLY

Please enter your comment!
Please enter your name here