ಕುಂದಗೋಳ : ತಾಲೂಕಿನ ಗುಡಗೇರಿ ಗ್ರಾಮದ ಜೈನ ಸಮಾಜದ ಹಿರಿಯ ಶ್ರಾವಕರಾದ ಶ್ರೀಕಾಂತ ದೇವಿಂದ್ರಪ್ಪ ಮುರಗಿ (82) ಇವರು ಭಾನುವಾರ ನಿಧನರಾದರು.
ಮೃತರಿಗೆ ಪತ್ನಿ, ಮೂವರು ಪುತ್ರ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆನ್ನು ಅ 9 ಸೋಮವಾರ ಮಧ್ಯಾಹ್ನ ಗುಡಗೇರ ಗ್ರಾಮದಲ್ಲಿ ನೆರವೇರಿಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸುವೆ.
The post ಜೈನ ಸಮಾಜದ ಹಿರಿಯ ಶ್ರಾವಕರಾದ ಶ್ರೀಕಾಂತ ದೇವಿಂದ್ರಪ್ಪ ಮುರಗಿ ನಿಧನ appeared first on Ain Live News.