ಉತ್ತರಖಂಡ್: ಭಾರತೀಯ ಸೇನೆಯ ಯೋಧರಿಗೆ ಉಗ್ರರ ತಂತ್ರಗಾರಿಕೆಯನ್ನು ನಿಷ್ಫಲಗೊಳಿಸಿ, ಅವರನ್ನು ಹೇಗೆ ಸದೆಬಡಿಯಬೇಕು ಎಂಬುದರ ಕುರಿತು ಕಠಿಣ ತರಭೇತಿ ಕೊಡಲಾಗುತ್ತದೆ. ಜೊತೆಗೆ ಇಂಥ ಕೌಂಟರ್ ಟೆರರಿಸಂ ಆಪರೇಷನ್‌ನಲ್ಲಿ ತರಬೇತಿ ಪಡೆದ ಶ್ವಾನಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ತರಭೇತಿ ಕೂಡ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದ ಯೋಧರಿಗೆ ಆಗಾಗ ರಿಹರ್ಷಲ್ ಮಾಡಿಸಲಾಗುತ್ತದೆ.