Home Uncategorized ಡಿ.28ರಂದು ಮದಕದಲ್ಲಿ ಜಲಾಲಿಯ್ಯಾ ಮಜ್ಲಿಸ್

ಡಿ.28ರಂದು ಮದಕದಲ್ಲಿ ಜಲಾಲಿಯ್ಯಾ ಮಜ್ಲಿಸ್

13
0

ವಿಟ್ಲ: ಪಡ್ನೂರು ಗ್ರಾಮದ ಮದಕ ಎಂಬಲ್ಲಿ ಅಸ್ಸಯ್ಯದ್ ಸಿಹಾಬುದ್ದೀನ್ ತಂಙಳ್ ನೇತೃತ್ವದಲ್ಲಿ ವರ್ಷಪ್ರತಿ ನಡೆಸಿಕೊಂಡು ಬರುತ್ತಿರುವ 6ನೇ ಜಲಾಲಿಯ್ಯಾ ಮಜ್ಲಿಸ್ ಡಿ.28ರ ರಾತ್ರಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಲವು ಪ್ರಮುಖ ವಿದ್ವಾಂಸರು ಮತ ಪಂಡಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೊನೆಯಲ್ಲಿ ಸೀರಣಿ ವಿತರಣೆ ನಡೆಯಲಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಎಸ್‍ಎಂಎ ಮುಖಂಡ ಹಾಜಿ ಹಮೀದ್ ಕೊಡಂಗಾಯಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here