ಶಂಕರನಾರಾಯಣ, ಮಾ.1: ಅಣ್ಣಪ್ಪ (68) ಎಂಬವರು ಗುರುವಾರ ಅಪರಾಹ್ನ ಶಂಕರನಾರಾಯಣ ಗ್ರಾಮದ ತಮ್ಮ ಮನೆಯ ಎದುರಿನ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದ್ದು, ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿಮಲ್ ಸಿನಿಮಾದ ಹಾಡೊಂದರಲ್ಲಿ ಹಾಲಿವುಡ್ ನಟ ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ಮಾತ್ರವಲ್ಲ, ಮನೆಯವರ ಎದುರೇ ರಣಬೀರ್ ಗೆ ಲಿಪ್ ಲಾಕ್ ಮಾಡುವ...