ಆರೋಗ್ಯಕರ ಡಯಟ್ ವಿಚಾರದಲ್ಲಿ ಪೋಷಕಾಂಶಯುಕ್ತ ಆಹಾರದ ಆಯ್ಕೆ ಸವಾಲೇ ಸರಿ. ಅದರಲ್ಲೂ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುವವರು ಈ 5 ಆಹಾರ ಸೇವಿಸಿದರೆ ಉತ್ತಮ.
ರಾತ್ರಿ ಪಾಳಿಯ ಕೆಲಸಕ್ಕೂ ಮುನ್ನ ಸೂಕ್ತ ಆಹಾರಗಳ ಆಯ್ಕೆ ಅತ್ಯಗತ್ಯ. ಹೆಚ್ಚು ಭಾರವಲ್ಲದ, ಪೋಷಕಾಂಶಯುಕ್ತ ಸರಿಯಾದ ಆಹಾರಗಳು ದೇಹಕ್ಕೆ ಶಕ್ತಿದಾಯಕ ಮತ್ತು ಸಾಮರ್ಥ್ಯ ನೀಡುತ್ತವೆ. ನೀವು ಮಾಡುವ ಕೆಲಸಕ್ಕೆ ಬೆಂಬಲ ಒದಗಿಸುತ್ತವೆ. ಈ ಕೆಳಗಿನ 5 ಆಹಾರಗಳು ರಾತ್ರಿ ಪಾಳಯದ ಡಯಟ್ಗೆ ಸಹಾಯಕಾರಿ.
1. ಹಣ್ಣು, ಬೀಜಗಳು
2. ಕ್ಯಾರೆಟ್, ಸೌತೆಕಾಯಿ
3. ಮೊಟ್ಟೆ
4. ಎನರ್ಜಿ ಬಾರ್ಗಳು
5. ಡಾರ್ಕ್ ಚಾಕೋಲೆಟ್
ರಾತ್ರಿ ಪಾಳಿಯಲ್ಲಿ ಉತ್ತಮ ಯೋಗಕ್ಷೇಮದೊಂದಿಗೆ ಉತ್ಪಾದಕತೆಯ ನಿರ್ವಹಣೆಯಲ್ಲಿ ಸಮತೋಲಿತ ಡಯಟ್ ಕಾಯ್ದುಕೊಳ್ಳಬೇಕಿರುತ್ತದೆ.
The post ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವವರು ಈ ಆಹಾರ ಸೇವಿಸಿದರೆ ಉತ್ತಮ appeared first on Ain Live News.