Home Uncategorized ಪತ್ನಿ ಮಿಲನಾಗೆ ಡ್ಯಾನ್ಸ್​ ಸ್ಟೆಪ್ಸ್ ಹೇಳಿಕೊಟ್ಟ ಪತಿ ಡಾರ್ಲಿಂಗ್​ ಕೃಷ್ಣ: ವಿಡಿಯೋ ವೈರಲ್​   

ಪತ್ನಿ ಮಿಲನಾಗೆ ಡ್ಯಾನ್ಸ್​ ಸ್ಟೆಪ್ಸ್ ಹೇಳಿಕೊಟ್ಟ ಪತಿ ಡಾರ್ಲಿಂಗ್​ ಕೃಷ್ಣ: ವಿಡಿಯೋ ವೈರಲ್​   

29
0

‘ಲವ್​ ಮಾಕ್ಟೇಲ್’​ ಚಿತ್ರದ ಮೂಲಕ ನಟ ಡಾರ್ಲಿಂಗ್​ ಕೃಷ್ಣ (Darling Krishna) ಹಾಗೂ ನಟಿ ಮಿಲನಾ ನಾಗರಾಜ್ (Milana Nagaraj)​ ಒಟ್ಟಿಗೆ ನಟಿಸಿ ಅಭಿಮಾನಿಗಳ ಮನಸ್ಸು ಗೆದಿದ್ದರು. ಬಳಿಕ ಇಬ್ಬರೂ ಮದುವೆಯಾಗಿ ಸ್ಯಾಂಡಲ್​ವುಡ್​ನ್​ ಕ್ಯೂಟ್​ ಜೋಡಿಗಳಲ್ಲಿ ಒಂದೆನಿಸಿಕೊಂಡರು. ಇತ್ತೀಚೆಗೆ ದಂಪತಿ ಹೊಸ ಮನೆ ಕೂಡ ಖರೀದಿಸಿದ್ದರು. ಸದ್ಯ ಮಿಲನಾ ನಾಗರಾಜ್​ಗೆ ಡಾರ್ಲಿಂಗ್ ಕೃಷ್ಣ ಡ್ಯಾನ್ಸ್​ ಸ್ಟೆಪ್ಸ್ ಹೇಳಿಕೊಟಿದ್ದಾರೆ. ಈ ವಿಡಿಯೋವನ್ನು ಡಾರ್ಲಿಂಗ್​ ಕೃಷ್ಣ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here