ಕಲಬುರಗಿ:
ಬಂಜಾರಾ ಸಮಾಜದ ಆರಾಧ್ಯ ದೈವರಾಗಿದ್ದ ಜಗದ್ಗುರು ಡಾ.ರಾಮರಾವ್ ಮಹಾರಾಜ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.
Shri Ramrao Bapu Maharaj Ji will be remembered for his service to society and rich spiritual knowledge. He worked tirelessly to alleviate poverty and human suffering. I had the honour of meeting him a few months ago. In this sad hour, my thoughts are with his devotees. Om Shanti. pic.twitter.com/o1LjExjSWH
— Narendra Modi (@narendramodi) October 31, 2020
ಡಾ.ರಾಮರಾವ್ ಮಹಾರಾಜ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶ್ರೀಗಳು ಮುಂಬೈ ಬಳಿಯ ಪೌರಾದೇವಿಯಲ್ಲಿರುವ ಶಕ್ತಿಪೀಠದ ಜಗದ್ಗುರು ಆಗಿದ್ದರು.
ಶ್ರೀಗಳು ದೇಶಾದ್ಯಂತ ನೆಲೆಸಿರುವ ಬಂಜಾರಾ ಸಮುದಾಯದ ಗುರುಗಳಾಗಿದ್ದರು. ಸ್ವಾಮೀಜಿಗಳ ನಿಧನಕ್ಕೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಸಂತಾಪ ಸೂಚಿಸಿದ್ದಾರೆ.
Om Shanti 🙏🙏
— Dr. Umesh G Jadhav MPLS (@UmeshJadhav_BJP) October 31, 2020
Our Ramrao Bapu Maharaj ji's last wish was to take you to #Pohradevi on the eve of RamNavami this year but did not happen due to this covid. @narendramodi ji our #Banjara Community will be indebted to you for this remembrance.#OmShanti#RamraoBapuMaharaj https://t.co/rWrBnFDVhT