Home Uncategorized ಬಿಎಸ್ಸಿ ಪದವಿ ಪರೀಕ್ಷೆ: ಎಸ್.ವಿ.ರೋಹಿಣಿಗೆ ಕುವೆಂಪು ವಿವಿ ಮಟ್ಟದಲ್ಲಿ 9ನೇ ರ‍್ಯಾಂಕ್‌

ಬಿಎಸ್ಸಿ ಪದವಿ ಪರೀಕ್ಷೆ: ಎಸ್.ವಿ.ರೋಹಿಣಿಗೆ ಕುವೆಂಪು ವಿವಿ ಮಟ್ಟದಲ್ಲಿ 9ನೇ ರ‍್ಯಾಂಕ್‌

43
0

ಚಿಕ್ಕಮಗಳೂರು, ಡಿ.28: ಕುವೆಂಪು ವಿಶ್ವವಿದ್ಯಾನಿಲಯ ಕಳೆದ ಸೆಪ್ಟಂಬರ್/ಅಕ್ಟೋಬರ್ ನಲ್ಲಿ ನಡೆಸಿದ 2022-23ನೇ ಸಾಲಿನ ವಾರ್ಷಿಕ ಪದವಿ ಪರೀಕ್ಷೆಯಲ್ಲಿ ಕೊಪ್ಪದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ರೋಹಿಣಿ ಎಸ್.ವಿ. ವಿಜ್ಞಾನ ವಿಭಾಗದಲ್ಲಿ ಒಟ್ಟು 1160(96.67 ಶೇ.) ಅಂಕಗಳನ್ನು ಗಳಿಸಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಒಂಭತ್ತನೇ ರ‍್ಯಾಂಕ್‌ ಗಳಿಸಿದ್ದಾರೆ.

ಸಾಲ್ಮರ ಭುವನ ಕೋಟೆ ಗ್ರಾಮದ ವಿಶ್ವನಾಥ್ ಎಚ್.ಎನ್. ಹಾಗೂ ಉಮಾ ಎಸ್.ವಿ. ದಂಪಯ ಪುತ್ರಿಯಾಗಿರುವ ರೋಹಿಣಿ ಎಸ್.ವಿ. ಅವರಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ, ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here