Home Uncategorized ಬೂಮ್ರಾ ದಾಳಿಗೆ ಹರಿಣ ಪಡೆ ತತ್ತರ: 2ನೇ ಇನ್ನಿಂಗ್ಸ್‌ ನಲ್ಲಿ 176ಕ್ಕೆ ಆಲೌಟ್‌

ಬೂಮ್ರಾ ದಾಳಿಗೆ ಹರಿಣ ಪಡೆ ತತ್ತರ: 2ನೇ ಇನ್ನಿಂಗ್ಸ್‌ ನಲ್ಲಿ 176ಕ್ಕೆ ಆಲೌಟ್‌

18
0

ಕೇಪ್‌ ಟೌನ್‌: ಬೂಮ್ರಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ 2ನೇ ಇನ್ನಿಂಗ್ಸ್‌ ನಲ್ಲಿ ಕೇವಲ 176 ರನ್‌ ಗೆ ಆಲೌಟಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್‌ ಹಿನ್ನಡೆ ಅನುಭವಿಸಿದದ್ದ ದಕ್ಷಿಣ ಆಫ್ರಿಕಾ ಗುರುವಾರ ಭಾರತಕ್ಕೆ 79 ರನ್‌ ಗುರಿ ನಿಗದಿಪಡಿಸಿತು.

ದ.ಆಫ್ರಿಕಾ ಪರ 2ನೇ ಇನ್ನಿಂಗ್ಸ್‌ ನಲ್ಲಿ ಮಾರ್ಕ್‌ರಮ್ ಹೋರಾಟದ 106 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಬೂಮ್ರಾ 61ಕ್ಕೆ 6 ವಿಕೆಟ್‌ ಕಿತ್ತರೆ, ಮುಕೇಶ್‌ ಕುಮಾರ್‌ 2, ಸಿರಾಜ್‌, ಪ್ರಸಿದ್ಧ್‌ ತಲಾ 1 ವಿಕೆಟ್‌ ಪಡೆದರು.

LEAVE A REPLY

Please enter your comment!
Please enter your name here