ಬೆಂಗಳೂರು:
ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು.
ವಿಧಾನಸೌಧ, ಕೆ.ಆರ್.ವೃತ್ತ, ಶಿವಾಜಿನಗರ, ಲಾಲ್ ಬಾಗ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಹೆಬ್ಬಾಳ, ಎಚ್ ಎಎಲ್ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದೆ.
#BangaloreRains #hosakerehalli #babyrescue
— Sharmitha Shetty (@Sharmithashetty) October 23, 2020
ಇದು #ನಮ್ಮಬೆಂಗಳೂರಿನ ಪರಿಸ್ಥಿತಿ pic.twitter.com/downa35Y6v
ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಮಳೆ ಸುರಿಯುತು. ಲಾಲ್ ಬಾಗ್ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಬೇಕಾಯಿತು.
Heavy rains in #Bangalore #Karnataka. Scary visuals pic.twitter.com/7heNeD9gRd
— Imran Khan (@keypadguerilla) October 23, 2020
Heavy rain in #Bangalore #BangaloreRains #heavyrain pic.twitter.com/DBAUOo39Fe
— Latha Kolanji (@liki_kolanji) October 23, 2020
ಕೆರೆಯಂತಾಗಿರುವ ಶಾಂತಿನಗರ ಬಿಎಂಟಿಸಿ ವರ್ಕ್ಶಾಪ್ ಒಳ ಭಾಗ ಮತ್ತು ಸಂಪರ್ಕಿಸುವ ರಸ್ತೆ. #weather #Bengaluru #Rains #bangaloreweather #BangaloreRains pic.twitter.com/z1G03HrtDD
— Manjunath Naglikar (@manjunathn2) October 23, 2020
ಬೆಂಗಳೂರಿನಲ್ಲಿ ಭಾರಿ ವರ್ಷಧಾರೆ ಪರಿಣಾಮ.#Thread #weather #Bengaluru #ಬೆಂಗಳೂರುಮಳೆ #bangaloreweather #BangaloreRains pic.twitter.com/u4nkkW0CJ7
— Manjunath Naglikar (@manjunathn2) October 23, 2020