ಬೆಂಗಳೂರು;- ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್ ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ನಿನ್ನೆ ಸಹ ತಪಾಸಣೆ ಮಾಡಲಾಗಿದೆ.
ನ್ಯೂನ್ಯತೆಗಳು ಕಂಡುಬಂದ ಉದ್ದಿಮೆಗಳಿಗೆ ನೋಟಿಸ್ ಜಾರಿ, ಜೊತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಬಂದ್ ಮಾಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆ 234 ಉದ್ದಿಮೆಗಳನ್ನು ಪರಿಶೀಲನೆ ನಡೆದಿದ್ದು, 122 ಉದ್ದಿಮೆಗಳಿಗೆ ನೋಟಿಸ್ ಜಾರಿ, 06 ಉದ್ದಿಮೆಗಳು ಬಂದ್ ಮಾಡಲಾಗಿದೆ.
The post ಬೆಂಗಳೂರಿನಲ್ಲಿ ಮುಂದುವರೆದ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳ ಪರಿಶೀಲನೆ appeared first on Ain Live News.