Home Uncategorized ಬೆಂಗಳೂರು: ಆಟೋ ಮೇಲೆ ಉರುಳಿ ಬಿದ್ದ ಕ್ಯಾಂಟರ್, ಆಟೋ ಸಂಪೂರ್ಣ ಜಖಂ

ಬೆಂಗಳೂರು: ಆಟೋ ಮೇಲೆ ಉರುಳಿ ಬಿದ್ದ ಕ್ಯಾಂಟರ್, ಆಟೋ ಸಂಪೂರ್ಣ ಜಖಂ

22
0

ಬೆಂಗಳೂರು:– ಆಟೋ ಮೇಲೆ ಕ್ಯಾಂಟರ್ ಉರುಳಿ ಬಿದ್ದ ಘಟನೆ ಜರುಗಿದೆ. ಕ್ಯಾಂಟರ್ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯದಲ್ಲಿ ಘಟನೆ ಜರುಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here