ದಿ ಕೇರಳ ಸ್ಟೋರಿ 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಲವಂತವಾಗಿ ಹಿಂದೂ ಯುವತಿಯ ಕೈಕಾಲು ಹಿಡಿದುಕೊಂಡು ಗೋಮಾಂಸ ತಿನ್ನಿಸುವ ದೃಶ್ಯವಿದ್ದು ಮತ್ತಷ್ಟು ಕ್ರೂರತೆ ಅನಾವರಣಗೊಂಡಿದೆ.