Home Uncategorized ಮಹಿಳೆ ಆತ್ಮಹತ್ಯೆ

ಮಹಿಳೆ ಆತ್ಮಹತ್ಯೆ

23
0

ಮಲ್ಪೆ : ವೈಯಕ್ತಿಕ ಕಾರಣದಿಂದ ಮನನೊಂದ ತೆಂಕನಿಡಿಯೂರು ಗ್ರಾಮದ ಶಾಂತಿ(51) ಎಂಬವರು ಡಿ.15ರಂದು ಮಧ್ಯಾಹ್ನ ವೇಳೆ ಮನೆಯ ಸ್ಟೋರ್ ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here