Home ಕರ್ನಾಟಕ ಮಾ.9: ಅಲ್ ಬಿರ್ರ್ ಸ್ಕೂಲ್ಸ್ ರಾಷ್ಟ್ರೀಯ ಮಟ್ಟದ ಕಿಡ್ಸ್ ಫೆಸ್ಟ್

ಮಾ.9: ಅಲ್ ಬಿರ್ರ್ ಸ್ಕೂಲ್ಸ್ ರಾಷ್ಟ್ರೀಯ ಮಟ್ಟದ ಕಿಡ್ಸ್ ಫೆಸ್ಟ್

33
0

ಮಂಗಳೂರು : ಅಲ್ ಬಿರ್ರ್ ಶಾಲೆಗಳ ರಾಷ್ಟ್ರೀಯ ಮಟ್ಟದ ಕಿಡ್ಸ್ ಫೆಸ್ಟ್ ಮಾ.9ರಂದು ಬೆಳಗ್ಗೆ 10ಕ್ಕೆ ಕೇರಳದ ಪೆರಿಂದಲ್ಮಣ್ಣ ಎಂಇಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

ಐದು ರೆನ್‌ಗಳ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂ ಇಯ್ಯತುಲ್ ಉಲೇಮಾ ಹಾಗೂ ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದ ನಾಯಕರೂ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಲ್ ಬಿರ್ರ‌್‌ ಸಂಚಾಲಕ ಅಬ್ದುಲ್ ಶುಕೂರ್ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here