Home Uncategorized ರಣಬೀರ್ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿಕೊಂಡ್ರೆ, ವಿಜಯ್ ದೇವರಕೊಂಡ ಗತಿ ಏನು?: ನೆಟ್ಟಿಗರ ಟ್ರೋಲ್!

ರಣಬೀರ್ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿಕೊಂಡ್ರೆ, ವಿಜಯ್ ದೇವರಕೊಂಡ ಗತಿ ಏನು?: ನೆಟ್ಟಿಗರ ಟ್ರೋಲ್!

29
0

ನಿಮಲ್ ಸಿನಿಮಾದ ಹಾಡೊಂದರಲ್ಲಿ ಹಾಲಿವುಡ್ ನಟ ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ಮಾತ್ರವಲ್ಲ, ಮನೆಯವರ ಎದುರೇ ರಣಬೀರ್ ಗೆ ಲಿಪ್ ಲಾಕ್ ಮಾಡುವ ದೃಶ್ಯಗಳು ನಿನ್ನೆಯಷ್ಟೇ ವೈರಲ್ ಆಗಿದ್ದವು. ರಣಬೀರ್ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿಕೊಂಡರೆ, ವಿಜಯ್ ದೇವರಕೊಂಡ (Vijay Devarakonda) ಗತಿ ಏನು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ ನ ನಟನೆಯ ಅನಿಮಲ್ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ‘ಹುವಾ ಮೈನ್‍’ ಹೆಸರಿನ ಈ ಹಾಡಿನಲ್ಲಿ ರಶ್ಮಿಕಾ ಮತ್ತು ರಣಬೀರ್ ತುಟಿಗೆ ತುಟಿಗೆ ಬೆರೆಸಿದ್ದಾರೆ. ಈ ದೃಶ್ಯವನ್ನು ಕಂಡ ಫ್ಯಾಮಿಲಿ ಶಾಕ್ ಆಗಿದ್ದಾರೆ. ತನ್ನ ಗೆಳೆಯನನ್ನು ಕುಟುಂಬಕ್ಕೆ ಪರಿಚಯಿಸುವಂತಹ ಗೀತೆ ಇದಾಗಿದೆ. ಮನೆಯಲ್ಲಿ ಮತ್ತು ವಿಮಾನದಲ್ಲಿ ಎರಡರಲ್ಲೂ ಈ ಜೋಡಿ ಲಿಪ್ ಲಾಕ್ ಮಾಡಿಕೊಂಡಿದೆ.

ನಿನ್ನೆಯಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಈಗ ಲಿಪ್ ಲಾಕ್ ವಿಚಾರವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಆಲಿಯಾ ಪತಿ, ರಣ್‌ಬೀರ್ ಕಪೂರ್ ಜೊತೆ ‘ಪುಷ್ಪ’ (Pushpa) ನಟಿ ಲಿಪ್ ಲಾಕ್ ಮಾಡಿದ್ದ ಫೋಟೋಗಳು ವೈರಲ್ ಆಗಿದ್ದವು. ಇಬ್ಬರ ರೊಮ್ಯಾಂಟಿಕ್ ಫೋಟೋ ಸಖತ್ ವೈರಲ್ ಆಗುತ್ತಿವೆ.

The post ರಣಬೀರ್ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿಕೊಂಡ್ರೆ, ವಿಜಯ್ ದೇವರಕೊಂಡ ಗತಿ ಏನು?: ನೆಟ್ಟಿಗರ ಟ್ರೋಲ್! appeared first on Ain Live News.

LEAVE A REPLY

Please enter your comment!
Please enter your name here