Home Uncategorized ರಾಜ್ಯ ಸರಕಾರಕ್ಕೆ ʼಜಾತಿಗಣತಿ ʼ ವರದಿ ಸಲ್ಲಿಕೆ

ರಾಜ್ಯ ಸರಕಾರಕ್ಕೆ ʼಜಾತಿಗಣತಿ ʼ ವರದಿ ಸಲ್ಲಿಕೆ

16
0

ಬೆಂಗಳೂರು : ಬಹು ನಿರೀಕ್ಷೆಯ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ ‘2014-15ನೇ ಸಾಲಿನ ಜಾತಿಗಣತಿಯ ಅಧ್ಯಯನ ವರದಿ’(ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015) ಯನ್ನು ಗುರುವಾರ ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here