ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ, ಮೈಸೂರಿಗೆ ಯದುವೀರ್, ಬೆಂಗಳೂರು ಗ್ರಾಮಾಂತರಕ್ಕೆ ಡಾ.ಸಿ ಎನ್ ಮಂಜುನಾಥ್, ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ, ಉಡುಪಿ – ಚಿಕ್ಕಮಗಳೂರಿಗೆ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗಕ್ಕೆ ಬಿ ವೈ ರಾಘವೇಂದ್ರ, ಹಾವೇರಿ ಬಸವರಾಜ ಬೊಮ್ಮಾಯಿ ಅಭ್ಯರ್ಥಿಗಳಾಗಿದ್ದಾರೆ.
ಕರ್ನಾಟಕ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ;
► ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
► ಮೈಸೂರು – ಯದುವೀರ್ ಒಡೆಯರ್
► ಬೆಂಗಳೂರು ಗ್ರಾಮಾಂತರ – ಡಾ.ಸಿ ಎನ್ ಮಂಜುನಾಥ್
► ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ
► ದಕ್ಷಿಣ ಕನ್ನಡ – ಬ್ರಿಜೇಶ್ ಚೌಟ
► ಬಾಗಲಕೋಟೆ -ಗದ್ದಿಗೌಡರ್
► ಉಡುಪಿ – ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ
► ಹಾವೇರಿ – ಬಸವರಾಜ ಬೊಮ್ಮಾಯಿ
► ವಿಜಯಪುರ – ರಮೇಶ್ ಜಿಗಜಿಣಗಿ
► ಬೀದರ್ – ಭಗವಂತ್ ಖೂಬಾ
► ಕಲಬುರಗಿ – ಉಮೇಶ್ ಜಾದವ್
► ಕೊಪ್ಪಳ – ಬಸವರಾಜ್ ಕ್ಯಾವಟೋರ್
► ಬಳ್ಳಾರಿ – ಶ್ರೀರಾಮುಲು
► ಧಾರವಾಡ – ಪ್ರಹ್ಲಾದ್ ಜೋಶಿ
► ದಾವಣಗೆರೆ – ಗಾಯತ್ರಿ ಸಿದ್ದೇಶ್ವರ
► ತುಮಕೂರು – ಸೋಮಣ್ಣ
► ಚಾಮರಾಜನಗರ – ಬಾಲರಾಜ್
► ಬೆಂಗಳೂರು ಕೇಂದ್ರ – ಪಿ.ಸಿ ಮೋಹನ್