Home Uncategorized ವಳಚ್ಚಿಲ್ ಪದವು ನಿವಾಸಿ ಅನ್ಸಾರ್ ನಿಧನ

ವಳಚ್ಚಿಲ್ ಪದವು ನಿವಾಸಿ ಅನ್ಸಾರ್ ನಿಧನ

32
0

ಮಂಗಳೂರು: ವಳಚ್ಚಿಲ್ ಪದವು ನಿವಾಸಿ ಅನ್ಸಾರ್ (34) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ. ಮೂಲತ ಮಂಗಳೂರಿನ ಪಡೀಲ್ ನ ನಿವಾಸಿಯಾಗಿದ್ದ ಇವರು  ಪ್ರಸ್ತುತ ವಳಚ್ಚಿಲ್ ಪದವು ( ಶ್ರೀನಿವಾಸ ಕಾಲೇಜ್ ಬಳಿ ) ವಾಸ್ತವ್ಯ ಹೂಡಿದ್ದರು.

ಮೃತ ಅನ್ಸಾರ್‌ ಅವರು ಕರ್ನಾಟಕ ಮುಸ್ಲಿಂ ಜಮಾಅತ್‌ ನ ಸದಸ್ಯರಾಗಿರುವ ಅಬ್ದುಲ್ ಖಾದರ್ (ಕಣ್ಣೂರು ಬಾವಾಕ) ಅವರ ಪುತ್ರರಾಗಿದ್ದಾರೆ. 

ಮೃತರು ಪತ್ನಿ, 3 ವರ್ಷದ ಹೆಣ್ಣು ಮಗು ಮತ್ತು ಸಹೋದರ ತನ್ವೀರ್ ಅಹಮದ್ ಸಖಾಫಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here