Home Uncategorized ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಭಕ್ತರಿಂದ ಹರಕೆ: ಫೋಟೋ ಹಿಡಿದು ಬೆಟ್ಟ ಹತ್ತಿದ ಮಾಲಾಧಾರಿಗಳು

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಭಕ್ತರಿಂದ ಹರಕೆ: ಫೋಟೋ ಹಿಡಿದು ಬೆಟ್ಟ ಹತ್ತಿದ ಮಾಲಾಧಾರಿಗಳು

33
0

ಮೈಸೂರು: ಸಿದ್ದರಾಮಯ್ಯ (Siddaramaiah) ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ (Ayyappa) ಭಕ್ತರು ಶಬರಿಮಲೈ ಅಯ್ಯಪ್ಪಗೆ ಹರಕೆ ಕಟ್ಟಿಕೊಂಡಿದ್ದಾರೆ. ಮೈಸೂರಿನ ಟಿ.ಕೆ ಬಡಾವಣೆಯ ಅಯ್ಯಪ್ಪ ಭಕ್ತರು ಮಾಜಿ ಸಿಎಂ ಸಿದ್ದರಾಮಯ್ಯ ಫೋಟೋ ಹಿಡಿದು ಶಬಲಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇರುಮುಡಿಯ ಜತೆ ಸಿದ್ದು ಫೋಟೋ ಹಿಡಿದು ಅಭಿಮಾನಿಗಳು ಸಾಗಿದ್ದು, ಅಯ್ಯಪ್ಪನ ಭಜನೆಯೊಂದಿಗೆ ಸಿದ್ಧರಾಮಯ್ಯಗೆ ಜೈಕಾರ ಹಾಕುತ್ತಾ, ಶಬಲಿಮಲೈ ಬೆಟ್ಟ ಹತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here