Home ಕರ್ನಾಟಕ ಸ್ಕೂಟರ್ ಕಳವು ಕರ್ನಾಟಕ ಸ್ಕೂಟರ್ ಕಳವು By - March 18, 2024 9:40 PM 24 0 Share WhatsApp Facebook Twitter Pinterest ಉಡುಪಿ, ಮಾ.18: ನಗರದ ಶಿರಿಬೀಡು ಟವರ್ಸ್ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಮಾ.16ರಂದು ನಿಲ್ಲಿಸಿದ್ದ ತೌಸಿಫ್ ಅಹಮ್ಮದ್ ಎಂಬವರ ಕೆಎ-20-ವೈ-2990 ನಂಬರಿನ ಹೋಂಡಾ ಆಕ್ಟೀವಾ ಸ್ಕೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.