ಹುಬ್ಬಳ್ಳಿ; ನಾವೆಲ್ಲರೂ ಸನಾತನ ಧರ್ಮಿಯರು. ರಾಮನೇ ಆದರ್ಶ ಪುರುಷ ಶತಮಾನಗಳ ಹೋರಾಟದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ.ಜಗತ್ತೆಲ್ಲ ಆರಾಮವಾಗಿರಬೇಕೆಂದರೆ ರಾಮನೇ ಕಾರಣ ಎಂದು ಉಡುಪಿಯ ವಿಶ್ವ ಪ್ರಸನ್ ತೀರ್ಥ ಮಹಾಸ್ವಾಮಿಗಳು ಹೇಳಿದರು. ಹುಬ್ಬಳ್ಳಿಯ ಹೆಗ್ಗೇರಿಯ ಭುವನೇಶದವರಿ ನಗರದ ದಲಿತರ ಕಾಲೊನಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು,
ಮಹಿಷಾ ಪೂಜೆ ಮಾಡಬೇಡ ಅಂತ ಹೇಳಲು ನೀನ್ಯಾರು?: ಪ್ರತಾಪ್ ಸಿಂಹ ವಿರುದ್ಧ ಲಕ್ಷ್ಮಣ್ ವಾಗ್ದಾಳಿ
ಸುಖ ಸಂತೋಷ ಬೇಕು ಎಂದರೆ ರನ ಆರಾಧನೆ ಮಾಡೋಣ. ಭಗವಂತ ಅದರಿಂದ ಸತುಷ್ಟನಾಗುತ್ತಾನೆ. ಸಣ್ಣ ಪೂಜೆಯೂ ಸಹ ದೇವರಿಗೆ ಆಗುತ್ತದೆ. ಇನ್ನೊಬ್ಬರನ್ನು ಬಡಿಯುತ್ತೇವೆ, ಕಡಿಯುತ್ತೇವೆ ಎಂದರೆ ಅದು ರಾವಣನ ಕೆಲಸ ರಾಮನ ಕೆಲಾವಲ್ಲ. ನಾವೆಲ್ಲರೂ ರಾಮನ ಜಪ ಮಾಡೋಣ. ಎಂದು ರಾಮನ ಜಪ ಮಾಡಿದರು. ಮಕರ ಸಂಕ್ರಮಣದ ನಂತರ ರಾಮಮಂದಿರ ಉದ್ಘಾಟನೆ ಆಗಲಿದೆ ಐದು ದೀಪಗಳನ್ನು ಬೆಳಗುವ ಮೂಲಕ ಎಲ್ಲರು ರಾಮನ ಆರಾಧನೆ ಮಾಡೋಣ ಎಂದರು.
The post ಹುಬ್ಬಳ್ಳಿ ನಗರದ ದಲಿತರ ಕಾಲೋನಿಯಲ್ಲಿ ಪೇಜಾವರ ಶ್ರೀಗಳ ಪಾದಯಾತ್ರೆ appeared first on Ain Live News.