Home Uncategorized Arjun Janya: ‘ಪದವಿ ಪೂರ್ವ’ ಹಾಡುಗಳು ಸೂಪರ್ ಹಿಟ್​; ಖುಷಿಯಲ್ಲಿ ಮಾತಾಡಿದ ಅರ್ಜುನ್​ ಜನ್ಯ

Arjun Janya: ‘ಪದವಿ ಪೂರ್ವ’ ಹಾಡುಗಳು ಸೂಪರ್ ಹಿಟ್​; ಖುಷಿಯಲ್ಲಿ ಮಾತಾಡಿದ ಅರ್ಜುನ್​ ಜನ್ಯ

20
0

ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ ‘ಪದವಿ ಪೂರ್ವ’ (Padavi Poorva Movie) ಸಿನಿಮಾ ಬಗ್ಗೆ ವಿಶೇಷವಾದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಸಂಗೀತ ಸಂಯೋಜನೆ ಮಾಡಿದ ಎಲ್ಲ ಹಾಡುಗಳಿಗೆ ಯೋಗರಾಜ್​ ಭಟ್​ (Yogaraj Bhat) ಸಾಹಿತ್ಯ ಬರೆದಿ​ದ್ದಾರೆ. ಪೃಥ್ವಿ ಶ್ಯಾಮನೂರು ಹೀರೋ ಆಗಿ ನಟಿಸಿರುವ ‘ಪದವಿ ಪೂರ್ವ’ ಚಿತ್ರಕ್ಕೆ ಹರಿಪ್ರಸಾದ್​ ಜಯಣ್ಣ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಸೂಪರ್​ ಹಿಟ್​ ಆಗುತ್ತಿರುವುದಕ್ಕೆ ಅರ್ಜುನ್​ ಜನ್ಯ (Arjun Janya) ಅವರು ಸಂಸತ ವ್ಯಕ್ತಪಡಿಸಿದ್ದಾರೆ. ‘ನನ್ನ ವೃತ್ತಿಜೀವನದಲ್ಲಿ ಎಂದಿಗೂ ಇದು ಸ್ಪೆಷಲ್​ ಆಲ್ಬಂ ಆಗಿರಲಿದೆ’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here