Home ಬೆಂಗಳೂರು ನಗರ Bengaluru Power Outage | ಅಕ್ಟೋಬರ್ 16, 18 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Bengaluru Power Outage | ಅಕ್ಟೋಬರ್ 16, 18 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

24
0
BESCOM

ಬೆಂಗಳೂರು:

ಇದೇ ತಿಂಗಳ 16, 18 ರಂದು ರಾಜಧಾನಿ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಕ್ಷಯನಗರ, ಯಲೇನಹಳ್ಳಿ, ನ್ಯಾನಪ್ಪನಹಳ್ಳಿ, ವಿಶ್ವಪ್ರಿಯ ಲೇಔಟ್‌, ಕಾಳೇನ ಅಗ್ರಹಾರ, ಬೇಗೂರು ಅರಕೆರೆ, ಸಾಮ್ರಾಟ್‌ ಲೇಔಟ್‌, ಬಿಟಿಎಸ್‌ ಲೇಔಟ್‌, ಬಿಟಿಎಂ-4ನೇ ಹಂತ, ಡಿಎಚ್‌ಸಿ ಹಳ್ಳಿ, ಅನುಗ್ರಹ ಲೇಔಟ್, ವಿ.ಬಿ.ಲೇಔಟ್, ಕುಟ್ಟಿಯಪ್ಪ ಗಾರ್ಡನ್, ರಾಘವೇಂದ್ರ ಕಾಲೊನಿ, ಎಸ್‌ಬಿಐ ಲೇಔಟ್, ರೋಟರಿ ನಗರ, ಜಿ.ಬಿ.ಪಾಳ್ಯ, ಕೂಡ್ಲು, ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್‌, ಟ್ರಾಪಿಕಲ್ ಪ್ಯಾರಡೈಸ್, ರಿಲಯಬಲ್ ವುಡ್ಸ್, ವಾಸ್ತು ಲೇಔಟ್, ಮಾರುತಿ, ಬೂತಹಳ್ಳಿ ರಸ್ತೆ, ಮಾರುತಿ, ಬೂದಹಳ್ಳಿ ರಸ್ತೆ, ಸಲಾರ್ಪುರಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಎಇಸಿಎಸ್ ಲೇಔಟ್ ‘ಎ’ ಹಾಗೂ ‘ಬಿ’ ಬ್ಲಾಕ್, ಹೊಂಗಸಂದ್ರ, ಓಂಶಕ್ತಿ ಲೇಔಟ್, ಬೊಮ್ಮನಹಳ್ಳಿ, ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ಚಿಕ್ಕ ಬೇಗೂರು ಗೇಟ್ ಸೇರಿ ಹಲವೆಡೆ ಪವರ್ ಕಟ್ ಇರಲಿದೆ.

LEAVE A REPLY

Please enter your comment!
Please enter your name here