ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಯಾರೆಲ್ಲಾ ಕಾಲಿಟ್ಟಿದ್ದಾರೆ ಎಂಬ ಕುತೂಹಲಕ್ಕ ಇಂದು ಸಂಜೆ ತೆರೆ ಬೀಳಲಿದೆ. ಅದಕ್ಕೂ ಬಿಗ್ ಬಾಸ್ ಸ್ಪರ್ಧಿಗಳು ಲಿಸ್ಟ್ ಲೀಕ್ ಆಗಿದೆ. ಯಾರು ಯಾರು ಮನೆಯೊಳಗೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಡ್ರೋನ್ ಪ್ರತಾಪ್, ಕರ‍್ತಿಕ್ ಮಹೇಶ್, ರಕ್ಷಕ್ ಬುಲೆಟ್, ತ್ರಿಪುರ ಸುಂದರಿ ಹೀರೋ ಅಭಿನವ್, ಈಶಾನಿ, ಕಾಮಿಡಿ ಕಿಲಾಡಿಗಳು ಸಂತೋಷ್, ಸಂಗೀತಾ ಶೃಂಗೇರಿ, ಚರ‍್ಲಿ, ನಾಗಿಣಿ 2 ನಮ್ರತಾ ಗೌಡ, ಸ್ನೇಕ್ ಶ್ಯಾಮ್, ವಿನಯ್ ಗೌಡ, ನೀತು ವನಜಾಕ್ಷಿ, ತನಿಶಾ ಕುಪ್ಪಂಡ, ‘ಲಕ್ಷಣ’ ನಟಿ ಭಾಗ್ಯಾ ಈ ಶೋನಲ್ಲಿ ಸ್ರ‍್ಧಿಗಳಾಗಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.
ಅಕ್ಟೋಬರ್ 8ರ ಸಂಜೆ 6ಕ್ಕೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಸದ್ಯ ರಿಲೀಸ್ ಆಗಿರುವ ಸೀಸನ್ 10ರ ಬಿಗ್ ಬಾಸ್ ಪ್ರೋಮೋ ಕೂಡ ಗಮನ ಸೆಳೆಯುತ್ತಿದೆ.
The post Bigg Boss Kannda10: ದೊಡ್ಮನೆಗೆ ಕಾಲಿಡುತ್ತಿರುವ ಸ್ಪರ್ಧಿಗಳು ಇವರೇ ನೋಡಿ: ಇಲ್ಲಿದೆ ಬಿಗ್ ಲಿಸ್ಟ್ appeared first on Ain Live News.