Bommai objects media not allowed at KRS Dam
ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಮುಖಂಡರ ನಿಯೋಗವು ಕೆ.ಆರ್.ಎಸ್.ಅಣೆಕಟ್ಟಿನ ವಸ್ತುಸ್ಥಿತಿ ತಿಳಿಯಲು ತೆರಳಿತ್ತು. ಆದರೆ, ಡ್ಯಾಮ್ ಪ್ರವೇಶಕ್ಕೆ ಮಾಧ್ಯಮಗಳಿಗೆ ಅವಕಾಶ ನಿರಾಕರಿಸಲಾಯಿತು.
ಇದನ್ನು ಬಸವರಾಜ ಬೊಮ್ಮಾಯಿ, ನಿಯೋಗದ ಇತರ ಮುಖಂಡರು ತೀವ್ರವಾಗಿ ಆಕ್ಷೇಪಿಸಿದರು. ಮಾಧ್ಯಮಗಳಿಗೆ ಅವಕಾಶ ಕೊಡುವಂತೆ ಮುಖಂಡರು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಜನ ಹಾಗೂ ರೈತ ವಿರೋಧಿ ನೀತಿಯ ವಿರುದ್ದ ರಾಜ್ಯ ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದೆನು.
— Basavaraj S Bommai (@BSBommai) September 8, 2023
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ @BSYBJP, @DVSadanandGowda, ಮಾಜಿ ಸಚಿವರಾದ @RAshokaBJP, @GopalaiahK, @MunirathnaMLA, @BABasavaraja, @KotasBJP ಸೇರಿದಂತೆ ಮಾಜಿ… pic.twitter.com/6Zanum8OLw
