Home Uncategorized Breaking; ಕ್ಷೇತ್ರಕ್ಕೆ ಅನುದಾನ ವಾಪಸ್, ಪ್ರತಿಭಟನಾಕಾರರನ್ನು ಎಳೆದೊಯ್ದ ಖಾಕಿ- ಮುನಿರತ್ನ ಏಕಾಂಗಿ ಹೋರಾಟ

Breaking; ಕ್ಷೇತ್ರಕ್ಕೆ ಅನುದಾನ ವಾಪಸ್, ಪ್ರತಿಭಟನಾಕಾರರನ್ನು ಎಳೆದೊಯ್ದ ಖಾಕಿ- ಮುನಿರತ್ನ ಏಕಾಂಗಿ ಹೋರಾಟ

29
0

ಬೆಂಗಳೂರು;- ಕ್ಷೇತ್ರಕ್ಕೆ ಅನುದಾನ ವಾಪಸ್ ಪಡೆದ ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ಮುನಿರತ್ನ ಅವರು ಇಂದು ಧರಣಿ ನಡೆಸುತ್ತಿದ್ದಾರೆ.

ಆದರೆ ಮುನಿರತ್ನ ಅವರ ಈ ಧರಣಿಗೆ ಸರ್ಕಾರ ಬ್ರೇಕ್ ಹಾಕುವ ಯತ್ನ ಸಾಧ್ಯತೆ ಇದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು. ಮುನಿರತ್ನ ಬಿಟ್ಟು ಉಳಿದವರಿಗೆ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಹೇಳಿ. ಉಳಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಎಳೆದೊಯ್ದಿದ್ದಾರೆ.

ಇದಕ್ಕೂ ಬಗ್ಗದ ಮುನಿರತ್ನ ಅವರು, ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಲೇ ಬೇಕು ಎಂದು ಆಗ್ರಹಿಸಿದ್ದಾರೆ.

The post Breaking; ಕ್ಷೇತ್ರಕ್ಕೆ ಅನುದಾನ ವಾಪಸ್, ಪ್ರತಿಭಟನಾಕಾರರನ್ನು ಎಳೆದೊಯ್ದ ಖಾಕಿ- ಮುನಿರತ್ನ ಏಕಾಂಗಿ ಹೋರಾಟ appeared first on Ain Live News.

LEAVE A REPLY

Please enter your comment!
Please enter your name here