ಧಾರವಾಡದಲ್ಲಿ ಪಿಎಸ್ಐ ಆಕಾಂಕ್ಷಿಗಳ ಪ್ರತಿಭಟನೆ; 545, 402 ಪಿಎಸ್ಐ ನೇಮಕಾತಿ ಪರೀಕ್ಷೆ ಏಕಕಾಲಕ್ಕೆ ನಡೆಸುವಂತೆ ಆಗ್ರಹ
ಧಾರವಾಡದಲ್ಲಿ ಪಿಎಸ್ಐ ಆಕಾಂಕ್ಷಿಗಳ ಪ್ರತಿಭಟನೆ; 545, 402 ಪಿಎಸ್ಐ ನೇಮಕಾತಿ ಪರೀಕ್ಷೆ ಏಕಕಾಲಕ್ಕೆ ನಡೆಸುವಂತೆ ಆಗ್ರಹ
ಧಾರವಾಡ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ (PSI recruitment examination) ಅಕ್ರಮ ನಡೆದು, ಸಾಕಷ್ಟು ಅಭ್ಯರ್ಥಿಗಳು ನೇಮಕಗೊಳ್ಳದೆ ದಿಕ್ಕೇ ತೋಚದಂತೆ ಕೂತಿದ್ದಾರೆ. ಈ ಅಭ್ಯರ್ಥಿಗಳು...