ನೂರು ವರ್ಷವಾದರೂ ಅಕ್ಷರಶಃ ಅದಿನ್ನೂ ಕುಗ್ರಾಮವೇ! ಅನಾರೋಗ್ಯ ಪೀಡಿತರನ್ನ ಚೇರ್ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸ್ತಾರೆ
ನೂರು ವರ್ಷವಾದರೂ ಅಕ್ಷರಶಃ ಅದಿನ್ನೂ ಕುಗ್ರಾಮವೇ! ಅನಾರೋಗ್ಯ ಪೀಡಿತರನ್ನ ಚೇರ್ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸ್ತಾರೆ
ಅದು ಕಾಡಂಚಿನ ಗ್ರಾಮ, ಅಲ್ಲಿ ಶತಮಾನಗಳಿಂದ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ.. ಕಾಡನ್ನೆ ನಂಬಿ ಬದುಕುತ್ತಿರುವ ಆ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಲಭ್ಯಗಳು...