ಮೊನ್ನೆಯಷ್ಟೇ ದಾವಣಗರೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ಇದೀಗ ತಡರಾತ್ರಿ ಮತ್ತೊಂದು ಅಪಘಾತ ನಡೆದಿದ್ದು, ಮೂವರು ಯುವಕರು ಬಲಿಯಾಗಿದ್ದಾರೆ.