Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಪರಿಸರ ರಕ್ಷಣೆ ತುರ್ತು ಆದ್ಯತೆ: ಮುಖ್ಯಮಂತ್ರಿ
  • ಬೆಂಗಳೂರು ನಗರ

ಪರಿಸರ ರಕ್ಷಣೆ ತುರ್ತು ಆದ್ಯತೆ: ಮುಖ್ಯಮಂತ್ರಿ

The Bengaluru Live February 4, 2022 8:00 PM 1 minute read
Environmental Protection is on priority says Karnataka Chief Minister

ಪರಿಸರ ರಕ್ಷಣೆ ತುರ್ತು ಆದ್ಯತೆ: ಮುಖ್ಯಮಂತ್ರಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ವಿಶ್ವದಲ್ಲಿ ಎರಡು ಸಾವಿರ ವರ್ಷಗಳಲ್ಲಿ ಸಂಭವಿಸಿದಷ್ಟು ಪರಿಸರ ಹಾನಿ ಕಳೆದ 20 ವರ್ಷಗಳಲ್ಲಿ ಸಂಭವಿಸಿದೆ. ಆದ್ದರಿಂದ ನಾವು ಜಾಗೃತರಾಗಿ ಪರಿಸರ ರಕ್ಷಣೆಯನ್ನು ತುರ್ತು ಆದ್ಯತೆಯಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಅವರು ಇಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕ ವರದಿ, ಬೆಂಗಳೂರು ಪರಿಸರ ಕುರಿತು ವರದಿ, ಪರಿಸರ ವಾಹಿನಿ ಪತ್ರಿಕೆ ಹಾಗೂ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಮಾತನಾಡಿದರು.

ಪರಿಸರ ಸಂರಕ್ಷಣೆಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸಮಾಜದ ಒಂದು ಭಾಗವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಮಂಡಳಿಯು ಸಮಾಜದ ಎಲ್ಲ ವರ್ಗಗಳು, ಪರಿಸರ ರಕ್ಷಣೆಗೆ ಅನುಸರಿಸಬೇಕಾದ ಉತ್ತಮ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ಮಕ್ಕಳು, ಯುವಕರು, ವಿವಿಧ ಕೈಗಾರಿಕೋದ್ಯಮ, ವಿವಿಧ ವಲಯಗಳಲ್ಲಿ ಕೆಲಸ ಮಾಡುವವರು ಹಾಗೂ ಸರ್ಕಾರ ಅನುಸರಿಸಬೇಕಾದ ಉತ್ತಮ ಪದ್ಧತಿಗಳ ಕುರಿತು ಅರಿವು ಮೂಡಿಸಬೇಕು.

ನೈಸರ್ಗಿಕ ಸಂಪತ್ತನ್ನು ಪೋಲು ಮಾಡಬಾರದು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮರುಬಳಕೆಗೆ ಅನುಸರಿಸಬಹುದಾದ ಸರಳ ವಿಧಾನಗಳನ್ನು ಜನಪ್ರಿಯಗೊಳಿಸಬೇಕು ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಒಂದು ದೊಡ್ಡ ಸವಾಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಶೇ. 60—65 ರಷ್ಟು ತ್ಯಾಜ್ಯ ಹಸಿ ತ್ಯಾಜ್ಯವಾಗಿದ್ದು, ಇವುಗಳನ್ನು ಸಣ್ಣ ಸಣ್ಣ ಸಂಸ್ಕರಣಾ ಘಟಕಗಳಲ್ಲಿ ಸ್ಥಳೀಯವಾಗಿ ಗೊಬ್ಬರವಾಗಿ ಪರಿವರ್ತಿಸಿ ಬಳಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಇದರ ಪರಿಣಾಮದ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದರು.

ಸಚಿವರಾದ @AnandSinghBS, @drashwathcn ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಶಾಂತ್ ಎ. ತಿಮ್ಮಯ್ಯ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
2/2

— CM of Karnataka (@CMofKarnataka) February 4, 2022

ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯವನ್ನು ನಿರ್ವಹಿಸುತ್ತಿರುವ ನಗರ ಸ್ಥಳೀಯ ಸಂಸ್ಥೆ ಮತ್ತಿತರ ಸರ್ಕಾರಿ ಸಂಸ್ಥೆಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಯೊಂದಿಗೆ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಶಾಂತ್ ಎ. ತಿಮ್ಮಯ್ಯ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಮಂಡಳಿ ಕಾರ್ಯದರ್ಶಿ ಶ್ರೀನಿವಾಸುಲು ಮತ್ತು ಇತರರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ದರದಲ್ಲಿ ಗುಣಮಟ್ಟದ ಔಷಧ ದೊರಕಬೇಕು- ಬಸವರಾಜ ಬೊಮ್ಮಾಯಿ
Next: ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪತ್ತೆ

Related Stories

ಕೊಠಡಿಯಲ್ಲಿ ಇತರ ಮಕ್ಕಳ ಪಕ್ಕದಲ್ಲಿ ಕಾಗದ ಹಿಡಿದ ಮಗುವಿನೊಂದಿಗೆ ನಿಂತಿರುವ ಮಹಿಳೆಯರು
  • ಬೆಂಗಳೂರು ನಗರ

ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ

The Bengaluru Live November 21, 2026 5:07 PM
ಕಚೇರಿಯಲ್ಲಿ ಸಹಿ ಮಾಡಿದ ಒಪ್ಪಂದದ ಕಡತ ಹಿಡಿದು ಸಾಲಾಗಿ ನಿಂತಿರುವ ಅಧಿಕಾರಿಗಳು ಮತ್ತು ಕಂಪನಿ ಪ್ರತಿನಿಧಿಗಳು
  • ಬೆಂಗಳೂರು ನಗರ

ಎಚ್‌ಎಸ್‌ಆರ್ ಲೇಔಟ್ ಸ್ಮಾರ್ಟ್ ಪಾರ್ಕಿಂಗ್: 12 ರಸ್ತೆಗಳಲ್ಲಿ ಎಐ ಆಧಾರಿತ ಶುಲ್ಕ ಪಾರ್ಕಿಂಗ್, ದ್ವಿಚಕ್ರ ವಾಹನಕ್ಕೆ ಗಂಟೆಗೆ ₹15, ಕಾರಿಗೆ ₹30

The Bengaluru Live November 21, 2026 2:07 PM
ಮೇಲ್ಸೇತುವೆಯ ಕೆಳಗಿನ ರಸ್ತೆಯಲ್ಲಿ ಕುದಿಯುವ ಡ್ರಮ್ ಇರುವ ರಸ್ತೆ ಗುರುತು ಯಂತ್ರದ ಸುತ್ತ ನಿಂತಿರುವ ಅಧಿಕಾರಿಗಳು ಮತ್ತು ನಾಗರಿಕರು
  • ಬೆಂಗಳೂರು ನಗರ

ಕೋಣನಕುಂಟೆ ಕ್ರಾಸ್‌ನಲ್ಲಿ ₹77 ಕೋಟಿ ವೆಚ್ಚದ ಮೇಲ್ಸೇತುವೆಗೆ ಯೋಜನೆ, ಟೆಂಡರ್ ಹಂತದಲ್ಲಿ: ಕೃಷ್ಣ ಬೈರೇಗೌಡ, ವಾರ್ಡ್ ಒನ್ ಅಭಿಯಾನ ಮೂರನೇ ಹಂತಕ್ಕೆ

The Bengaluru Live November 21, 2026 2:04 PM

Latest Post

ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ ಕೊಠಡಿಯಲ್ಲಿ ಇತರ ಮಕ್ಕಳ ಪಕ್ಕದಲ್ಲಿ ಕಾಗದ ಹಿಡಿದ ಮಗುವಿನೊಂದಿಗೆ ನಿಂತಿರುವ ಮಹಿಳೆಯರು
  • ಬೆಂಗಳೂರು ನಗರ

ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ

November 21, 2026 5:07 PM
ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ ವೇದಿಕೆಯಲ್ಲಿ ಬೆಳಗಿದ ದೀಪದ ಹಿಂದೆ ಇತರ ಗಣ್ಯರೊಂದಿಗೆ ನಿಂತಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ
  • ಕರ್ನಾಟಕ

ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ

November 21, 2026 2:40 PM
ಹೊಸನಗರ ಪ್ರಜಾಸೇವೆ ಸಭೆ: ಭಾಷಣ ಬಿಟ್ಟು ಅಹವಾಲು ಆಲಿಸಿದ ಮಧು ಬಂಗಾರಪ್ಪ, ಎರಡೂವರೆ ಗಂಟೆಯಲ್ಲಿ 180 ಅರ್ಜಿ ಪರಿಶೀಲನೆ ಕೆಂಪು ಹೊದಿಕೆಯ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳೊಂದಿಗೆ ಊರುಗೋಲು ಹಿಡಿದ ವ್ಯಕ್ತಿಯೊಬ್ಬರು ಮಾತನಾಡುತ್ತಿರುವ ದೃಶ್ಯ
  • ಕರ್ನಾಟಕ

ಹೊಸನಗರ ಪ್ರಜಾಸೇವೆ ಸಭೆ: ಭಾಷಣ ಬಿಟ್ಟು ಅಹವಾಲು ಆಲಿಸಿದ ಮಧು ಬಂಗಾರಪ್ಪ, ಎರಡೂವರೆ ಗಂಟೆಯಲ್ಲಿ 180 ಅರ್ಜಿ ಪರಿಶೀಲನೆ

November 21, 2026 2:33 PM
ಕೆಇಎ ನೇಮಕಾತಿ: 450 ಅರಣ್ಯ ರಕ್ಷಕರು, 470 ಅಗ್ನಿಶಾಮಕ ಸಿಬ್ಬಂದಿ ಸೇರಿ 1,531 ಹುದ್ದೆಗೆ ಅಧಿಸೂಚನೆ; ಫೆಬ್ರವರಿ-ಮಾರ್ಚ್‌ನಲ್ಲಿ ಪರೀಕ್ಷೆ ಪರೀಕ್ಷಾ ಕೊಠಡಿಯ ಸಿಸಿಟಿವಿ ದೃಶ್ಯಗಳಿರುವ ದೊಡ್ಡ ಪರದೆಗಳ ಮುಂದೆ ನಿಂತಿರುವ ಮತ್ತು ಕುಳಿತಿರುವ ಸಿಬ್ಬಂದಿ
  • ಕರ್ನಾಟಕ

ಕೆಇಎ ನೇಮಕಾತಿ: 450 ಅರಣ್ಯ ರಕ್ಷಕರು, 470 ಅಗ್ನಿಶಾಮಕ ಸಿಬ್ಬಂದಿ ಸೇರಿ 1,531 ಹುದ್ದೆಗೆ ಅಧಿಸೂಚನೆ; ಫೆಬ್ರವರಿ-ಮಾರ್ಚ್‌ನಲ್ಲಿ ಪರೀಕ್ಷೆ

November 21, 2026 2:30 PM
ಕಾಡುಗೊಲ್ಲ ಎಸ್‌ಟಿ ಸ್ಥಾನ: ಕೇಂದ್ರಕ್ಕೆ ಮತ್ತೆ ಶಿಫಾರಸಿಗೆ ಸಚಿವ ಸಂಪುಟ ಬೆಂಬಲ, ಮೂರು ತಿಂಗಳಲ್ಲಿ ಸಿಎಂಡಿಆರ್‌ನಿಂದ ಹೊಸ ಕುಲಶಾಸ್ತ್ರೀಯ ಅಧ್ಯಯನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹೂಗುಚ್ಛ ನೀಡುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ
  • ಕರ್ನಾಟಕ

ಕಾಡುಗೊಲ್ಲ ಎಸ್‌ಟಿ ಸ್ಥಾನ: ಕೇಂದ್ರಕ್ಕೆ ಮತ್ತೆ ಶಿಫಾರಸಿಗೆ ಸಚಿವ ಸಂಪುಟ ಬೆಂಬಲ, ಮೂರು ತಿಂಗಳಲ್ಲಿ ಸಿಎಂಡಿಆರ್‌ನಿಂದ ಹೊಸ ಕುಲಶಾಸ್ತ್ರೀಯ ಅಧ್ಯಯನ

November 21, 2026 2:25 PM
ಭೂಗ್ಯಾರಂಟಿ ಯೋಜನೆಯಡಿ 15 ಲಕ್ಷ ಉಚಿತ ನಿವೇಶನ, ₹2,241 ಕೋಟಿ ವೆಚ್ಚದಲ್ಲಿ ಒಂದು ಲಕ್ಷ ಮನೆ: ಸಚಿವ ಸಂಪುಟ ಅನುಮೋದನೆ ಪ್ರಜಾ ಸೇವಾ ಬ್ಯಾನರ್ ಮುಂದೆ ವೇದಿಕೆಯಲ್ಲಿ ದೀಪ ಬೆಳಗುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ನಾಯಕರು
  • ಕರ್ನಾಟಕ

ಭೂಗ್ಯಾರಂಟಿ ಯೋಜನೆಯಡಿ 15 ಲಕ್ಷ ಉಚಿತ ನಿವೇಶನ, ₹2,241 ಕೋಟಿ ವೆಚ್ಚದಲ್ಲಿ ಒಂದು ಲಕ್ಷ ಮನೆ: ಸಚಿವ ಸಂಪುಟ ಅನುಮೋದನೆ

November 21, 2026 2:22 PM

ನೀವು ತಪ್ಪಿಸಿಕೊಂಡಿರಬಹುದು

ಕೊಠಡಿಯಲ್ಲಿ ಇತರ ಮಕ್ಕಳ ಪಕ್ಕದಲ್ಲಿ ಕಾಗದ ಹಿಡಿದ ಮಗುವಿನೊಂದಿಗೆ ನಿಂತಿರುವ ಮಹಿಳೆಯರು
  • ಬೆಂಗಳೂರು ನಗರ

ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ

The Bengaluru Live November 21, 2026 5:07 PM
ವೇದಿಕೆಯಲ್ಲಿ ಬೆಳಗಿದ ದೀಪದ ಹಿಂದೆ ಇತರ ಗಣ್ಯರೊಂದಿಗೆ ನಿಂತಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ
  • ಕರ್ನಾಟಕ

ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ

The Bengaluru Live November 21, 2026 2:40 PM
ಕೆಂಪು ಹೊದಿಕೆಯ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳೊಂದಿಗೆ ಊರುಗೋಲು ಹಿಡಿದ ವ್ಯಕ್ತಿಯೊಬ್ಬರು ಮಾತನಾಡುತ್ತಿರುವ ದೃಶ್ಯ
  • ಕರ್ನಾಟಕ

ಹೊಸನಗರ ಪ್ರಜಾಸೇವೆ ಸಭೆ: ಭಾಷಣ ಬಿಟ್ಟು ಅಹವಾಲು ಆಲಿಸಿದ ಮಧು ಬಂಗಾರಪ್ಪ, ಎರಡೂವರೆ ಗಂಟೆಯಲ್ಲಿ 180 ಅರ್ಜಿ ಪರಿಶೀಲನೆ

The Bengaluru Live November 21, 2026 2:33 PM
ಪರೀಕ್ಷಾ ಕೊಠಡಿಯ ಸಿಸಿಟಿವಿ ದೃಶ್ಯಗಳಿರುವ ದೊಡ್ಡ ಪರದೆಗಳ ಮುಂದೆ ನಿಂತಿರುವ ಮತ್ತು ಕುಳಿತಿರುವ ಸಿಬ್ಬಂದಿ
  • ಕರ್ನಾಟಕ

ಕೆಇಎ ನೇಮಕಾತಿ: 450 ಅರಣ್ಯ ರಕ್ಷಕರು, 470 ಅಗ್ನಿಶಾಮಕ ಸಿಬ್ಬಂದಿ ಸೇರಿ 1,531 ಹುದ್ದೆಗೆ ಅಧಿಸೂಚನೆ; ಫೆಬ್ರವರಿ-ಮಾರ್ಚ್‌ನಲ್ಲಿ ಪರೀಕ್ಷೆ

The Bengaluru Live November 21, 2026 2:30 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಮಾತೃಶ್ರೀ ಮನೋವಿಕಾಸ ಕೇಂದ್ರದ ಮಕ್ಕಳಿಗೆ ದಿನಸಿ, ತೊಟ್ಟಿಲು, ಸಮವಸ್ತ್ರ ನೀಡಿದ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ
  • ಕೊರಟಗೆರೆಯಲ್ಲಿ ಪ್ರಜಾಸೇವೆ ಅಭಿಯಾನ: ಗ್ಯಾರಂಟಿಗಳಿಗೆ ₹1.62 ಲಕ್ಷ ಕೋಟಿ ವೆಚ್ಚ, ಹಣವಿಲ್ಲ ಎಂಬ ಆರೋಪಕ್ಕೆ ಉತ್ತರ: ಡಿಸಿಎಂ ಪರಮೇಶ್ವರ
  • ಹೊಸನಗರ ಪ್ರಜಾಸೇವೆ ಸಭೆ: ಭಾಷಣ ಬಿಟ್ಟು ಅಹವಾಲು ಆಲಿಸಿದ ಮಧು ಬಂಗಾರಪ್ಪ, ಎರಡೂವರೆ ಗಂಟೆಯಲ್ಲಿ 180 ಅರ್ಜಿ ಪರಿಶೀಲನೆ
  • ಕೆಇಎ ನೇಮಕಾತಿ: 450 ಅರಣ್ಯ ರಕ್ಷಕರು, 470 ಅಗ್ನಿಶಾಮಕ ಸಿಬ್ಬಂದಿ ಸೇರಿ 1,531 ಹುದ್ದೆಗೆ ಅಧಿಸೂಚನೆ; ಫೆಬ್ರವರಿ-ಮಾರ್ಚ್‌ನಲ್ಲಿ ಪರೀಕ್ಷೆ
©Copyright 2025 The Bengaluru Live All rights reserved. | MoreNews by AF themes.