Home ಅಪರಾಧ FIR registered against youths for dancing on roof of a car |...

FIR registered against youths for dancing on roof of a car | ಕಾರ್ ರೂಫ್ ಮೇಲೆ ಹತ್ತಿ ಯುವಕರ ತಂಡ ಡ್ಯಾನ್ಸ್ ಮಾಡಿದ್ದಕ್ಕೆ FIR ದಾಖಲು

72
0
Video Viral | In Bengaluru, boys are crazy to dance on the car roof in the middle of the road: Video Viral

ಬೆಂಗಳೂರು:

ಏರ್ಪೋರ್ಟ್ ರಸ್ತೆಯಲ್ಲಿ ಕಾರ್ ರೂಫ್ ಮೇಲೆ ಹತ್ತಿ ಯುವಕರ ತಂಡ ಡ್ಯಾನ್ಸ್ ಮಾಡಿದ್ದರು. ಚಲಿಸುತ್ತಿರುವ ಕಾರಿನ ಮೇಲೆ ಬಟ್ಟೆ ಕಳಚಿ ಡ್ಯಾನ್ಸ್ ಮಾಡುತ್ತಿದ್ದರು. ನಾಲ್ವರು ಯುವಕರಿಂದ ನಡು ರಸ್ತೆಯಲ್ಲಿ ಪುಂಡಾಟ ತೋರಲಾಗಿತ್ತು. ಈ ಯುವಕರ ತಂಡದ ವಿರುದ್ದ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

DL 3cba9775 ನಂಬರಿನ ಕಾರಿನಲ್ಲಿ ಪುಂಡಾಟ ನಡೆಸಲಾಗಿತ್ತು. ಕುಡಿದ ಅಮಲಿನಲ್ಲಿ ಕಾರಿನ ರೂಫ್ ಹತ್ತಿ ಪುಂಡಾಟ ಶಂಕೆ ವ್ಯಕ್ತವಾಗಿದೆ. ಎನ್ ಹೆಚ್ 7 ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದ್ದ ಘಟನೆ ಜರುಗಿದೆ. ಇದನ್ನ ಪೊಲೀಸರಿಗೆ ಸಾರ್ವಜನಿಕರು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಸಂಚಾರಿ ಪೊಲೀಸರು, ಇಂಡಿಯನ್ ಮೊಟಾರ್ ಸೈಕಲ್ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.

LEAVE A REPLY

Please enter your comment!
Please enter your name here