Home Uncategorized Gold Price; ಚಿನ್ನದಂಗಡಿಗೆ ಹೋಗುವ ಮುನ್ನ ಈ ಸುದ್ದಿ ನೋಡಿ, ಮಂಗಳವಾರವೂ ಚಿನ್ನದ ದರ...

Gold Price; ಚಿನ್ನದಂಗಡಿಗೆ ಹೋಗುವ ಮುನ್ನ ಈ ಸುದ್ದಿ ನೋಡಿ, ಮಂಗಳವಾರವೂ ಚಿನ್ನದ ದರ ಏರಿಕೆ

29
0

ಬೆಂಗಳೂರು;– ಚಿನ್ನ-ಬೆಳ್ಳಿ ದರ ಕಳೆದ ಎರಡು ದಿನ ಏರಿಕೆಯತ್ತ ಮುಖ ಮಾಡಿದೆ. ಅದರಂತೆ ಮಂಗಳವಾರವೂ ಕೂಡ ಏರಿದ ಆಗಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ₹5,335 ರೂ ಇದೆ. ನಿನ್ನೆಯ 5,315 ರೂ ದರಕ್ಕೆ ಹೋಲಿಸಿದರೆ ರೂ., 20 ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 42,680 ರೂ ಆಗಿದೆ. ನಿನ್ನೆ 42,520 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 120 ರೂ. ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 53,350 ರೂ. ಇದೆ. ನಿನ್ನೆಯ 53,150 ರೂ. ಗೆ ಹೋಲಿಸಿದರೆ 200 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,33,500 ರೂ. ನೀಡಬೇಕು. ನಿನ್ನೆಯ 5,31,500 ರೂ.ಗೆ ಹೋಲಿಸಿದರೆ ಇಂದು 2000 ರೂ. ಏರಿಕೆಯಾಗಿದೆ.

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,820 ರೂ. ಇದೆ. ನಿನ್ನೆಯ 5,798 ರೂ.ಗೆ ಹೋಲಿಸಿದರೆ 22 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,560 ರೂ. ನೀಡಬೇಕಾಗುತ್ತದೆ. ನಿನ್ನೆ 46,384 ರೂ. ಇತ್ತು. ಇಂದು 176 ರೂ. ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 58,200 ರೂ. ಇದೆ. ನಿನ್ನೆಯ 57,980 ರೂ. ಗೆ ಹೋಲಿಸಿದರೆ 220 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,82,000 ರೂ. ನೀಡಬೇಕು. ನಿನ್ನೆಯ 5,79,800 ರೂ.ಗೆ ಹೋಲಿಸಿದರೆ ಇಂದು 2200 ರೂ. ಏರಿಕೆಯಾಗಿದೆ.

The post Gold Price; ಚಿನ್ನದಂಗಡಿಗೆ ಹೋಗುವ ಮುನ್ನ ಈ ಸುದ್ದಿ ನೋಡಿ, ಮಂಗಳವಾರವೂ ಚಿನ್ನದ ದರ ಏರಿಕೆ appeared first on Ain Live News.

LEAVE A REPLY

Please enter your comment!
Please enter your name here