Home Uncategorized Gold Price; ಚಿನ್ನದ ಪ್ರಿಯರಿಗೆ ಕೊಂಚ ನಿರಾಳ, ಬೆಲೆಯಲ್ಲಿ ವ್ಯತ್ಯಯ ಇಲ್ಲ – ಇಂದಿನ ದರ...

Gold Price; ಚಿನ್ನದ ಪ್ರಿಯರಿಗೆ ಕೊಂಚ ನಿರಾಳ, ಬೆಲೆಯಲ್ಲಿ ವ್ಯತ್ಯಯ ಇಲ್ಲ – ಇಂದಿನ ದರ ಇಲ್ಲಿದೆ

24
0

ಬೆಂಗಳೂರು-; ಭಾರತದಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ವಿದೇಶಗಳಲ್ಲಿ ಕೆಲವೆಡೆ ಏರಿದೆ, ಮತ್ತೆ ಕೆಲವೆಡೆ ಇಳಿದಿದೆ. ಬೆಳ್ಳಿ ಬೆಲೆ ಬಹುತೇಕ ಕಡೆ ಅಲ್ಪ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಮಾತ್ರ ಬೆಳ್ಳಿ ಬೆಲೆಯಲ್ಲಿ ತುಸು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 53,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 58,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,210 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 53,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,100 ರುಪಾಯಿಯಲ್ಲಿ ಇದೆ.

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,650 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,530 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 721 ರೂ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,650 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,530 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 710 ರೂ

ಬೆಂಗಳೂರು: 53,650 ರೂ
ಚೆನ್ನೈ: 53,800 ರೂ
ಮುಂಬೈ: 53,650 ರೂ
ದೆಹಲಿ: 53,800 ರೂ
ಕೋಲ್ಕತಾ: 53,650 ರೂ
ಕೇರಳ: 53,650 ರೂ
ಅಹ್ಮದಾಬಾದ್: 53,700 ರೂ
ಜೈಪುರ್: 53,800 ರೂ
ಲಕ್ನೋ: 53,800 ರೂ
ಭುವನೇಶ್ವರ್: 53,650 ರೂ

The post Gold Price; ಚಿನ್ನದ ಪ್ರಿಯರಿಗೆ ಕೊಂಚ ನಿರಾಳ, ಬೆಲೆಯಲ್ಲಿ ವ್ಯತ್ಯಯ ಇಲ್ಲ – ಇಂದಿನ ದರ ಇಲ್ಲಿದೆ appeared first on Ain Live News.

LEAVE A REPLY

Please enter your comment!
Please enter your name here