Home Uncategorized Gold Price Today: ಇಂದೂ ಬದಲಾಗಿಲ್ಲ ಬೆಳ್ಳಿ ದರ, ಚಿನ್ನದ ಬೆಲೆ ತುಸು ಹೆಚ್ಚಳ; ಇಲ್ಲಿದೆ...

Gold Price Today: ಇಂದೂ ಬದಲಾಗಿಲ್ಲ ಬೆಳ್ಳಿ ದರ, ಚಿನ್ನದ ಬೆಲೆ ತುಸು ಹೆಚ್ಚಳ; ಇಲ್ಲಿದೆ ವಿವರ

37
0

Gold Silver Price on 1st December 2022 | ಬೆಂಗಳೂರು: ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಸತತ ಮೂರು ದಿನ ಯಥಾಸ್ಥಿತಿ ಕಾಯ್ದುಕೊಂಡು ಹಿಂದಿನ ದಿನದ ವಹಿವಾಟಿನಲ್ಲಿ ಇಳಿಕೆಯಾಗಿದ್ದ ಚಿನ್ನದ ದರ (Gold Price) ಇಂದು ಸ್ವಲ್ಪ ಹೆಚ್ಚಳವಾಗಿದೆ. ಬೆಳ್ಳಿ ದರ (Silver Price) ಇಂದೂ ಯಥಾಸ್ಥಿತಿ ಕಾಯ್ದುಕೊಂಡಿದೆ. ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ದೇಶದ ಹಲವು ನಗರಗಳಲ್ಲಿ ವ್ಯತ್ಯಾಸವಿರುತ್ತದೆ. ದೆಹಲಿಯಲ್ಲಿ ಚಿನ್ನದ ದರ 71 ರೂ. ಇಳಿಕೆಯಾಗಿದ್ದರೆ ಬೆಳ್ಳಿ ದರ 66 ರೂ. ಕುಸಿತ ಕಂಡಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 90 ರೂ. ಹೆಚ್ಚಳವಾಗಿ 48,550 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 90 ರೂ. ಏರಿಕೆಯಾಗಿ 52,970 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 61,400 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಯಥಾಸ್ಥಿತಿ ಕಾಯ್ದುಕೊಂಡ ಬೆಳ್ಳಿ, ಚಿನ್ನದ ದರ ಇಳಿಕೆ; ಪ್ರಮುಖ ನಗರಗಳ ಬೆಲೆ ವಿವರ ಇಲ್ಲಿದೆ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,360 ರೂ. ಮುಂಬೈ- 48,550 ರೂ, ದೆಹಲಿ- 48,700 ರೂ, ಕೊಲ್ಕತ್ತಾ- 48,550 ರೂ, ಬೆಂಗಳೂರು- 48,600 ರೂ, ಹೈದರಾಬಾದ್- 48,550 ರೂ, ಕೇರಳ- 48,550 ರೂ, ಪುಣೆ- 48,550 ರೂ, ಮಂಗಳೂರು- 48,600 ರೂ, ಮೈಸೂರು- 48,600 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 53,850 ರೂ, ಮುಂಬೈ- 52,970 ರೂ, ದೆಹಲಿ- 53,130 ರೂ, ಕೊಲ್ಕತ್ತಾ- 52,970 ರೂ, ಬೆಂಗಳೂರು- 53,020 ರೂ, ಹೈದರಾಬಾದ್- 52,970 ರೂ, ಕೇರಳ- 52,970 ರೂ, ಪುಣೆ- 52,970 ರೂ, ಮಂಗಳೂರು- 53,020 ರೂ, ಮೈಸೂರು- 53,020 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 68,000 ರೂ, ಮೈಸೂರು- 68,000 ರೂ., ಮಂಗಳೂರು- 68,000 ರೂ., ಮುಂಬೈ- 61,400 ರೂ, ಚೆನ್ನೈ- 68,000 ರೂ, ದೆಹಲಿ- 61,400 ರೂ, ಹೈದರಾಬಾದ್- 68,000 ರೂ, ಕೊಲ್ಕತ್ತಾ- 61,400 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here